ನವದೆಹಲಿ : ಬುಧವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 46,890 ರೂ.ಗಳಾಗಿದ್ದು, ಮಂಗಳವಾರ 46,710 ರೂ. ಇದೆ.


COMMERCIAL BREAK
SCROLL TO CONTINUE READING

ಇನ್ನೂ ಬೆಳ್ಳಿ(silver Price) ಪ್ರತಿ ಕೆಜಿಗೆ 69,400 ರೂ.ಗೆ ಅರಿಕೆ ಆಗಿದೆ. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 300 ರೂ.ನಿಂದ 69,400 ರೂ.ಗೆ ಏರಿದೆ.


ಇದನ್ನೂ ಓದಿ : Petrol-Diesel Pricesb : ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ 


ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(Gold Rate) 10 ಗ್ರಾಂಗೆ 46,950 ರೂ. ಚೆನ್ನೈನಲ್ಲಿ ಇದು 45,210 ರೂ. ಮುಂಬೈನಲ್ಲಿ ದರ 46,890 ರೂ ಎಂದು ವೆಬ್‌ಸೈಟ್ ತಿಳಿಸಿದೆ. ಕೋಲ್ಕತ್ತಾದ ದರ 47,300 ರೂ., ಹಿಂದಿನ ಅಧಿವೇಶನದಲ್ಲಿ 50,000 ರೂ.


ಇದನ್ನೂ ಓದಿ : Driverless Pod Taxi: ಜೆವಾರ್ ವಿಮಾನ ನಿಲ್ದಾಣ-ನೋಯ್ಡಾ ಫಿಲ್ಮ್ ಸಿಟಿ ನಡುವೆ ಚಲಿಸಲಿದೆ ದೇಶದ ಮೊದಲ ಡ್ರೈವರ್‌ಲೆಸ್ ಪಾಡ್ ಟ್ಯಾಕ್ಸಿ


24 ಕ್ಯಾರೆಟ್ ಚಿನ್ನ(24 Carat Gold Rate)ದ 10 ಗ್ರಾಂ ಬೆಲೆ ಬುಧವಾರ 47,890 ರೂ.ಗೆ ಏರಿಕೆಯಾಗಿದ್ದು, ಹಿಂದಿನ ವಹಿವಾಟಿನಲ್ಲಿ 47,710 ರೂ.


ಇದನ್ನೂ ಓದಿ : Auto Debit EMI Transaction Failure: ಕೊರೊನಾದಿಂದ ಜನರ ಜೇಬಿಗೆ ಭಾರಿ ಪೆಟ್ಟು, ಜೂನ್ ತಿಂಗಳಿನಲ್ಲಿ ಶೇ.37ರಷ್ಟು EMI ಪಾವತಿ ವಿಫಲ


ಅಬಕಾರಿ ಸುಂಕ(Excise Tax), ರಾಜ್ಯ ತೆರಿಗೆಗಳು ಮತ್ತು ಬದಲಾವಣೆಗಳಿಂದಾಗಿ ಲೋಹದ ಎರಡನೇ ಅತಿದೊಡ್ಡ ಗ್ರಾಹಕ ಭಾರತದಾದ್ಯಂತ ಚಿನ್ನದ ಆಭರಣಗಳು ಬೆಲೆಯಲ್ಲಿ ಬದಲಾಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ