Maha Shakti Scheme: ಕರ್ನಾಟಕ ನೆರೆಯ ರಾಜ್ಯದಲ್ಲಿ ದೀಪಾವಳಿಗೂ ಮೊದಲೇ ಹೊಸ ಯೋಜನೆ ಆರಂಭವಾಗಲಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ. 


COMMERCIAL BREAK
SCROLL TO CONTINUE READING

ಹೌದು, ಕರ್ನಾಟಕದ ನೆರೆಯ ರಾಜ್ಯವಾದ ಆಂಧ್ರ ಪ್ರದೇಶ ಸರ್ಕಾರ ಅಕ್ಟೋಬರ್ 31 ರಂದು ಮಹಾಶಕ್ತಿ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಸಿಲಿಂಡರ್‌ಗಳು ಲಭ್ಯವಾಗಲಿವೆ. 


ಇದನ್ನೂ ಓದಿ- ಇದು ಭಾರತದ ಅತ್ಯಂತ ದುಬಾರಿ ಟ್ರೈನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!


ಆಂಧ್ರ ಪ್ರದೇಶ ಸರ್ಕಾರದ ಮಹಾಶಕ್ತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವ ಅರ್ಹ ಫಲಾನುಭವಿಗಳ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 3 ಸಿಲಿಂಡರ್ ಉಚಿತವಾಗಿ ಸಿಗಲಿದೆ. 


ಇದನ್ನೂ ಓದಿ- ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !


ವರ್ಷಕ್ಕೆ ಎರಡೂವರೆ ಸಾವಿರ ಲಾಭ: 
ಪ್ರಸ್ತುತ ಪ್ರತಿ ಸಿಲಿಂಡರ್ ಬೆಲೆ 837 ರೂ. ಇದ್ದು,  ಮೂರು ಸಿಲಿಂಡರ್ ಬೆಲೆ 2,511 ರೂ. ಆಗಲಿದೆ. ಈ ಯೋಜನೆಯಡಿ ಮೂರು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದರಿಂದ ಫಲಾನುಭವಿಗಳಿಗೆ ವರ್ಷಕ್ಕೆ ಎರಡೂವರೆ ಸಾವಿರದಷ್ಟೂ ಹಣ ಉಳಿತಾಯವಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.