ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ಇಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ ₹4,442 ರೂಪಾಯಿ ದಾಖಲಾಗಿದೆ.


COMMERCIAL BREAK
SCROLL TO CONTINUE READING

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Price)ಗೆ ₹42,100 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹45,930 ರೂ ತಲುಪಿದೆ.


SBI Mega E-Auction: ಅಗ್ಗದ ದರದಲ್ಲಿ ಮನೆ ಖರೀದಿಗೆ ಮಾ.5 ರಿಂದ SBI ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಬೇಡಿ


ದೇಶದಲ್ಲಿ ಬೆಳ್ಳಿ ಬೆಲೆ(Silver Price)ಯಲ್ಲಿ ಇಂದು ಒಂದು ಕೆಜಿಗೆ ₹66,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹67,600 ಇದೆ.


Summer Clothes: ದುಬಾರಿಯಾಗಲಿವೆ ಬೇಸಿಗೆ ಬಟ್ಟೆಗಳು, ಕಾರಣ ಏನು ಗೊತ್ತಾ?


ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:


ಬೆಂಗಳೂರು: ₹42,100(22 ಕ್ಯಾರಟ್‌) ₹45,930 (24 ಕ್ಯಾರಟ್‌), ಚೆನ್ನೈ: ₹42,660 (22 ಕ್ಯಾರಟ್‌) ₹46,540 (24 ಕ್ಯಾರಟ್‌) ಮತ್ತು ನವದೆಹಲಿ(Delhi) ₹44,250 (22 ಕ್ಯಾರಟ್‌), ₹48,280 (24 ಕ್ಯಾರಟ್‌) ರೂ. ದಾಖಲಾಗಿದೆ.


ಈ ಟ್ರಿಕ್ ಅನುಸರಿಸಿದರೆ ಬೆಲೆ ಏರಿಕೆಯಾಗಿದ್ದರೂ ಆಗ್ಗವಾಗುತ್ತೆ CNG, PNG


ಮಂಗಳೂರು: ₹42,100(22 ಕ್ಯಾರಟ್‌) ₹45,930 (24 ಕ್ಯಾರಟ್‌), ಮುಂಬಯಿ(Mumbai): ₹44,420(22 ಕ್ಯಾರಟ್‌), ₹45,420 (24 ಕ್ಯಾರಟ್‌) ಮತ್ತು ಮೈಸೂರು: ₹42,100(22 ಕ್ಯಾರಟ್‌) ₹45,930 (24 ಕ್ಯಾರಟ್‌) ದಾಖಲಾಗಿದೆ.


ಈಗ ಹೋಮ್ ಲೋನ್ ಇನ್ನೂ ಅಗ್ಗ.! ಹೇಗೆ ಗೊತ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.