ಬೆಂಗಳೂರು: Gold Price Today : ಚಿನ್ನದ ಬೆಲೆಯಲ್ಲಿ ಕಳೆದ ದಿನಗಳಿಂದ ಭಾರೀ ಇಳಿಕೆ ಕಂಡಿತ್ತು, ಇಂದೂ ಸಹ 10 ಗ್ರಾಂ ಬಂಗಾರದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಏರುಪೇರಾಗುತ್ತಿದೆ.  24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ  52,090 ರೂ ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,740ರೂ. ಆಗಿದೆ. 


COMMERCIAL BREAK
SCROLL TO CONTINUE READING

ಬೆಳ್ಳಿ ದರದಲ್ಲಿಯೂ ಭಾರೀ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 400 ರೂ ಕಡಿತವಾಗಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಾಣುವ ಮೂಲಕ ಗ್ರಾಹಕರಿಗೆ ರಿಲ್ಯಾಕ್ಸ್‌ ನೀಡಿದೆ. 


ಇದನ್ನು ಓದಿ: ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಫ್ರೀ ಆಗಿ ಸಿಗಲಿದೆ 1ಜಿಬಿ ಡೇಟಾ!


ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ    22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ 
ಚೆನ್ನೈ 47,910 52,250
ಮುಂಬಯಿ 47,740 52,090
ದೆಹಲಿ 47,740 52,090
ಕೋಲ್ಕತ್ತಾ 47,740 52,090
ಬೆಂಗಳೂರು 47,740 52,090
ಹೈದರಾಬಾದ್ 47,740 52,090
ಕೇರಳ 47,740 52,090

ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇಂದಿನ ದರ ಹೀಗಿದೆ. 


ನಗರ  ಇಂದಿನ ಬೆಳ್ಳಿ ದರ 
ಚೆನ್ನೈ  67,500
ಮುಂಬಯಿ 61,200
ದೆಹಲಿ 67,500
ಕೋಲ್ಕತ್ತಾ 61,200
ಬೆಂಗಳೂರು 67,500
ಕೇರಳ 67,500
ಹೈದರಾಬಾದ್ 67,500

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


ಇದನ್ನು ಓದಿ: Morning Luck Shine Tips: ಮುಂಜಾನೆ ಈ ವಸ್ತುಗಳನ್ನು ನೋಡಿದರೆ ಅದೃಷ್ಟ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.