Gold-Sliver Price: ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ: ಇಲ್ಲಿದೆ ಹಳದಿಲೋಹದ ಬೆಲೆ ವಿವರ
ಇನ್ನು ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೆಜಿ ಬೆಳ್ಳಿಗೆ 57,800 ರೂ, ನಿಗದಿಯಾಗಿದೆ. ಈ ಮೂಲಕ ಚಿನ್ನ-ಬೆಳ್ಳಿ ಬೆಲೆ ಕಳೆದ ದಿನದಂತೆ ಇಂದೂ ಸಹ ಇದೆ.
ಬೆಂಗಳೂರು : Gold Price Today: ಕಳೆದ ಎರಡು ದಿನಗಳ ಹಿಂದೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿ ಮುಂದುವರೆದಿದೆ. ಈ ಹಿಂದೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಸ್ಥಿರವಾಗಿ ಮುಂದುವರೆದಿರುವುದ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ ಎನ್ನಬಹುದು. 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 52,340 ರೂ ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 48,000 ರೂ. ಆಗಿದೆ.
ಇದನ್ನೂ ಓದಿ: ದಿನಭವಿಷ್ಯ 04-07-2022: ಸೋಮವಾರದಂದು ಈ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ
ಇನ್ನು ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೆಜಿ ಬೆಳ್ಳಿಗೆ 57,800 ರೂ, ನಿಗದಿಯಾಗಿದೆ. ಈ ಮೂಲಕ ಚಿನ್ನ-ಬೆಳ್ಳಿ ಬೆಲೆ ಕಳೆದ ದಿನದಂತೆ ಇಂದೂ ಸಹ ಇದೆ.
ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
ನಗರ | 22 ಕ್ಯಾರೆಟ್ ಚಿನ್ನದ ಬೆಲೆ | 24 ಕ್ಯಾರೆಟ್ ಚಿನ್ನದ ಬೆಲೆ |
ಚೆನ್ನೈ | 47,920 | 52,280 |
ಮುಂಬಯಿ | 48,000 | 52,340 |
ದೆಹಲಿ | 48,000 | 52,340 |
ಕೋಲ್ಕತ್ತಾ | 48,000 | 52,340 |
ಬೆಂಗಳೂರು | 48,050 | 52,420 |
ಕೇರಳ | 48,000 | 52,340 |
ಹೈದರಾಬಾದ್ | 48,000 | 52,340 |
ಇದನ್ನೂ ಓದಿ: ದೇಶದ ಬಡ ನಾಗರಿಕರಿಗೆ ಮೋದಿ ಸರ್ಕಾರ ನೀಡಿದ ಭರ್ಜರಿ ಉಡುಗೊರೆ ಇದು, ಈ ತಿಂಗಳವರೆಗೆ ಉಚಿತ ಪಡಿತರ
ಬೆಳ್ಳಿ ಬೆಲೆ ಯಾವ ರೀತಿ ಎಂಬುದನ್ನು ತಿಳಿಯೋಣ:
ನಗರ | ಇಂದಿನ ಬೆಳ್ಳಿ ದರ |
ಚೆನ್ನೈ | 63,500 |
ಮುಂಬಯಿ | 57,800 |
ದೆಹಲಿ | 57,800 |
ಕೋಲ್ಕತ್ತಾ | 57,800 |
ಬೆಂಗಳೂರು | 63,500 |
ಹೈದರಾಬಾದ್ | 63,500 |
ಕೇರಳ | 63,500 |
ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು ಹೇಗೆ ?
ಸಾರ್ವಜನಿಕರೇ ಪ್ರತೀ ದಿನ ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. ಮಿಸ್ಡ್ ಕಾಲ್ ನೀಡಿದ ತಕ್ಷಣ ಇತ್ತೀಚಿನ ದರಗಳ ಅಪ್‌ಡೇಟ್‌ನ್ನು ಸಂದೇಶ ರೂಪದಲ್ಲಿ ನೀವು ಪಡೆಯುತ್ತೀರಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.