ನವದೆಹಲಿ : ಗಗನಕ್ಕೇರಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ದಾಟಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಮಾತ್ರವಲ್ಲದೆ ರಾಜಸ್ಥಾನ, ಮಹಾರಾಷ್ಟ್ರ, ಹೈದರಾಬಾದ್ನಲ್ಲಿ ಪೆಟ್ರೋಲ್ ಬೆಲೆ(Petrol Rate) 1 ಲೀಟರ್ 101 ರೂ. ದಾಟಿದೆ. ರಾಜ್ಯದಲ್ಲೂ ಪೂರ್ತಿಯಾಗಿ ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಇದನ್ನೂ ಓದಿ : 7th Pay Commission: ಡಿಎ ಹೆಚ್ಚಳಕ್ಕೂ ಮುನ್ನವೇ ಟಿಎ ಏರಿಕೆ..! ಬಂದಿದೆ ಸಿಹಿ ಸುದ್ದಿ


ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 1 ಲೀಟರ್ 108.43 ರೂ. ಇದ್ದು, ಇದು ಅತ್ಯಂತ ದುಬಾರಿಯಾಗಿದೆ.


ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಬೆಲೆ : 


ನವದೆಹಲಿ(Delhi)ಯಲ್ಲಿ (ಪ್ರತಿ ಲೀಟರ್) ಪೆಟ್ರೋಲ್ ಬೆಲೆ 97.50 ರೂ


ಇದನ್ನೂ ಓದಿ : PM Kisan: ನೋಂದಣಿ ನಂತರವೂ ನಿಮ್ಮ ಖಾತೆಗೆ ಹಣ ಬಂದಿಲ್ಲವೇ? ಮುಂದಿನ ಕಂತಿನ ಮೊದಲು ಈ ಕೆಲಸ ಮಾಡಿ


ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ  97.38 ರೂ., 


ಮುಂಬೈ(Mumbai)ನಲ್ಲಿ ಪೆಟ್ರೋಲ್ ಬೆಲೆ 103.63 ರೂ., 


ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 98.65 ರೂ.


ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ಸಾಲಕ್ಕೆ ಹೊಣೆ ಯಾರು? ಬ್ಯಾಂಕ್ ಯಾರಿಂದ ವಸೂಲು ಮಾಡಲಿದೆ ಬಾಕಿ ಮೊತ್ತ ?


ಬೆಂಗಳೂರಿನಲ್ಲಿ(Bengaluru) ಪೆಟ್ರೋಲ್ ಬೆಲೆ 100.76 ರೂ., 


ಭುವನೇಶ್ವರದಲ್ಲಿ ಪೆಟ್ರೋಲ್ ಬೆಲೆ 98.27 ರೂ., 


ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ(Petrol Rate) 93.77 ರೂ.


ಇದನ್ನೂ ಓದಿ : SBI Doorstep Banking : SBI ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ! ಇಲ್ಲಿದೆ ಸಂಪೂರ್ಣ ಮಾಹಿತಿ


ಹೈದರಾಬಾದ್ ಪೆಟ್ರೋಲ್ ಬೆಲೆ 101.33 ರೂ., 


ಜೈಪುರದಲ್ಲಿ ಪೆಟ್ರೋಲ್ ಬೆಲೆ 104.14 ರೂ., 


ಲಕ್ನೋ(Lucknow)ದಲ್ಲಿ ಪೆಟ್ರೋಲ್ ಬೆಲೆ 94.70 ರೂ., 


ಇದನ್ನೂ ಓದಿ :Online Shopping: ನೀವೂ Amazon-Flipkart ಮೇಲೆ Online Shopping ಮಾಡುತ್ತಿದ್ದರೆ ಈ ಸುದ್ದಿ ತಪ್ಪದೆ ಓದಿ 


ಪಾಟ್ನಾದಲ್ಲಿ ಪೆಟ್ರೋಲ್ ಬೆಲೆ 99.86 ರೂ., 


ತಿರುವನಂತಪುರದಲ್ಲಿ ಪೆಟ್ರೋಲ್ ಬೆಲೆ 99.62 ರೂ. 


ಇದನ್ನೂ ಓದಿ : Gold-Silver Rate : ಚಿನ್ನದ ಬೆಲೆಯಲ್ಲಿ ಏರಿಕೆ : ಆದ್ರೂ, ಈ ತಿಂಗಳಲ್ಲಿ 2,500 ರೂ. ಇಳಿಕೆ!


ಡೀಸೆಲ್ ಬೆಲೆಯೂ ಏರಿಕೆ ಕಂಡಿದ್ದು, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಡೀಸೆಲ್ ಬೆಲೆ(Diesel Rate) 101.40 ರೂ. ಆಗಿದೆ. ನವದೆಹಲಿಯಲ್ಲಿ 1 ಲೀಟರ್ ಡೀಸೆಲ್ಗೆ 88.23 ರೂ. ಇದೆ. ಚೆನ್ನೈನಲ್ಲಿ 92.83 ರೂ, ಮುಂಬೈನಲ್ಲಿ 95.72 ರೂ, ಬೆಂಗಳೂರಿನಲ್ಲಿ 93.54 ರೂ, ಹೈದರಾಬಾದ್ 96.17 ರೂ. ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.