ನವದೆಹಲಿ : ಮೇ ತಿಂಗಳಲ್ಲಿ ಒಟ್ಟು 15 ಬಾರಿ ಬೆಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗಿದೆ. ಇಂದು ಮತ್ತೆ  ಪೆಟ್ರೋಲ್(Petrol Price) ಪ್ರತಿ ಲೀಟರ್ ಗೆ 19 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 30 ಪೈಸೆ ಏರಿಕೆ ಆಗಿದೆ. ಈ ತಿಂಗಳ ಒಂದರಲ್ಲೇ ಪೆಟ್ರೋಲ್ 3.54 ರೂ. ಹಾಗೂ ಡೀಸೆಲ್  4.16 ರೂ. ಹೆಚ್ಚಳವಾಗಿದೆ.


COMMERCIAL BREAK
SCROLL TO CONTINUE READING

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ : 


ಇದನ್ನೂ ಓದಿ : GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ


ದೆಹಲಿ- ಪೆಟ್ರೋಲ್ 93.94 ರೂ., ಡೀಸೆಲ್(Diesel Price) 84.89 ರೂ.


ಚೆನ್ನೈ- ಪೆಟ್ರೋಲ್ 95.51 ರೂ., ಡೀಸೆಲ್ 89.65 ರೂ.


ಇದನ್ನೂ ಓದಿ : RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ


ಬೆಂಗಳೂರು(Bengaluru)- ಪೆಟ್ರೋಲ್ 97.07 ರೂ., ಡೀಸೆಲ್ 89.99 ರೂ.


ಮುಂಬೈ- ಪೆಟ್ರೋಲ್ 100.19 ರೂ., ಡೀಸೆಲ್ 92.17 ರೂ.


ಇದನ್ನೂ ಓದಿ : SBI Bank Latest Update: ನಿಮಗೂ Online Bankingನಲ್ಲಿ ಈ ಸಮಸ್ಯೆ ಎದುರಾಗುತ್ತಿದೆಯೇ? ಈ ಲಿಂಕ್ ಬಳಸಿ ಸಮಸ್ಯೆ ಪರಿಹರಿಸಿಕೊಳ್ಳಿ


ಭೂಪಾಲ್(Bhupal)- ಪೆಟ್ರೋಲ್ 102.04 ರೂ., ಡೀಸೆಲ್ 93.37 ರೂ.


ಜೈಪುರ - ಪೆಟ್ರೋಲ್ 100.44 ರೂ., ಡೀಸೆಲ್ 93.66 ರೂ.


ಇದನ್ನೂ ಓದಿ : Bank, Post Office ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ನಿಮ್ಮ ಮನೆ ಬಾಗಿಲಲ್ಲೇ ಹಣ ಹಿಂಪಡೆಯಬಹುದು!


ಕೋಲ್ಕತ್ತಾ(Kolkata)- ಪೆಟ್ರೋಲ್ 93.97 ರೂ., ಡೀಸೆಲ್ 87.74 ರೂ.


ಪಾಟ್ನಾ- ಪೆಟ್ರೋಲ್ 96.10 ರೂ., ಡೀಸೆಲ್ 90.16 ರೂ.


ಇದನ್ನೂ ಓದಿ : NPS Withdrawal Rule Change : NPS ಅಕೌಂಟ್ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ..!


ಮೇ 2ರಂದು ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ(Election Results 2021) ಪ್ರಕಟವಾಯ್ತು. ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿರದಿದ್ದ ಕೇಂದ್ರ ಸರ್ಕಾರ ಮೇ 4ರಿಂದಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆರಂಭಿಸಿತು. ಅಲ್ಲಿಂದ ಈವರೆಗೆ ಒಟ್ಟು 15 ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.