ಬೆಂಗಳೂರು : Petrol Diesel Price may 12th : ಸರ್ಕಾರಿ ತೈಲ ಕಂಪನಿಗಳು ಗುರುವಾರ, ಮೇ 12 ರಂದು ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿದೆ. ಸತತ 36ನೇ ದಿನವಾದ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಕಳೆದ 5 ವಾರಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ.  ಕಳೆದ ಬಾರಿ ಏಪ್ರಿಲ್ 6 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿತ್ತು.


COMMERCIAL BREAK
SCROLL TO CONTINUE READING

ಈ ಮೊದಲು ಬೆಲೆ ಏರಿಕೆಗೆ ಕಾರಣ ಏನು ? 
ಇತ್ತೀಚೆಗಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ರಷ್ಯಾ -ಉಕ್ರೇನ್ ಯುದ್ಧದ ಕಾರಣದಿಂದಾಗಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 113.46 ಡಾಲರ್ ತಲುಪಿದೆ. ಇದರಿಂದಾಗಿ ಈ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸುಮಾರು 10 ರೂ.ಯಷ್ಟು ಹೆಚ್ಚಾಗಿದೆ. 
 
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : DA ಶೇ.13ರಷ್ಟು ಹೆಚ್ಚಳ, 3 ತಿಂಗಳ ಬಾಕಿ ಹಣ ಕೈಗೆ! 


 ಪ್ರಮುಖ ನಗರದಲ್ಲಿ ತೈಲ ಬೆಲೆ : 
- ದೆಹಲಿ ಪೆಟ್ರೋಲ್ 105.41 ರೂ  ಮತ್ತು ಡೀಸೆಲ್  96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್  104.77 ರೂ
ಬೆಂಗಳೂರು   ಪೆಟ್ರೋಲ್ 111.09  ರೂ ಮತ್ತು ಡೀಸೆಲ್  94.79   ರೂ
-ಚೆನ್ನೈ  ಪೆಟ್ರೋಲ್  110.85 ರೂ ಮತ್ತು ಡೀಸೆಲ್ 100. 94 ರೂ 
- ಕೋಲ್ಕತ್ತಾ ಪೆಟ್ರೋಲ್  115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ  ಮತ್ತು ಡೀಸೆಲ್ ಲೀಟರ್‌ಗೆ  85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್  116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.


ಇದನ್ನೂ ಓದಿ  : SBI Scheme : SBI ಗ್ರಾಹಕರಿಗೆ ಗುಡ್ ನ್ಯೂಸ್ : ಬ್ಯಾಂಕ್ ನಿಂದ ಭರ್ಜರಿ ಗಿಫ್ಟ್!
    
SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.