Petrol Diesel Price may 17th : ಸುಮಾರು ಒಂದೂವರೆ ತಿಂಗಳುಗಳು ಗಳಿಂದ ಪೆಟ್ರೋಲ್-ಡೀಸೆಲ್ ದರಗಳು ಒಂದೇ ಮಟ್ಟದಲ್ಲಿ ಸಾಗುತ್ತಿವೆ. ಸತತ 42ನೇ ದಿನವಾದ ಮಂಗಳವಾರವೂ ದೇಶದ ಪ್ರಮುಖ ತೈಲ ಕಂಪನಿಗಳ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆ ಕಂಡುಬಂದಿರುವುದರಿಂದ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಂಪನಿಗಳು ಕೊನೆಯದಾಗಿ ಏಪ್ರಿಲ್ 6, ​​2022 ರಂದು ಪ್ರತಿ ಲೀಟರ್‌ ಪೆಟ್ರೋಲ್ ಗೆ 80 ಪೈಸೆ ಹೆಚ್ಚಿಸಿ


COMMERCIAL BREAK
SCROLL TO CONTINUE READING

ಕಚ್ಚಾ ತೈಲ ದರ ಏರಿಕೆ :
WTI ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 114.2ಡಾಲರ್  ಮತ್ತು ಬ್ರೆಂಟ್ ಕಚ್ಚಾ ಪ್ರತಿ ಬ್ಯಾರೆಲ್‌ಗೆ  114.4 ಡಾಲರ್ ಗೆ ಏರಿದೆ. ಏಪ್ರಿಲ್ 6ಕ್ಕೆ ಮುನ್ನ ಅಂದರೆ ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ ಗೆ ಸುಮಾರು 10 ರೂ.ಯಷ್ಟು ಹೆಚ್ಚಿಸಿತ್ತು. 
 
ಇದನ್ನೂ ಓದಿ :  ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಈ ದಿನ ರೈತರ ಖಾತೆಗೆ!


 ಪ್ರಮುಖ ನಗರದಲ್ಲಿ ತೈಲ ಬೆಲೆ : 
- ದೆಹಲಿ ಪೆಟ್ರೋಲ್ 105.41 ರೂ  ಮತ್ತು ಡೀಸೆಲ್  96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್  104.77 ರೂ
ಬೆಂಗಳೂರು   ಪೆಟ್ರೋಲ್ 111.09  ರೂ ಮತ್ತು ಡೀಸೆಲ್  94.79   ರೂ
-ಚೆನ್ನೈ  ಪೆಟ್ರೋಲ್  110.85 ರೂ ಮತ್ತು ಡೀಸೆಲ್ 100. 94 ರೂ 
- ಕೋಲ್ಕತ್ತಾ ಪೆಟ್ರೋಲ್  115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ  ಮತ್ತು ಡೀಸೆಲ್ ಲೀಟರ್‌ಗೆ  85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್  116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.


ಇದನ್ನೂ ಓದಿ  : 7th Pay Commission : ಕೇಂದ್ರ ನೌಕರರಿಗೆ 18 ತಿಂಗಳ DA ಬಾಕಿ ಇದೆಯೇ? ಇಲ್ಲಿ ತಿಳಿಯಿರಿ
    
SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.