ನವದೆಹಲಿ: ಆಭರಣ ಪ್ರಿಯರಿಗೆ ಇದು ಸುಗ್ಗಿಯ ಕಾಲ ಅನ್ಬೋದು. ಯಾಕಂದ್ರೆ. ಕಳೆದ ಎರಡು ದಿನಗಳಿಂದ ಇಳಿಕೆಯತ್ತಾ ಮುಖ ಮಾಡಿರುವ ಬಂಗಾರದ ಬೆಲೆ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ.


COMMERCIAL BREAK
SCROLL TO CONTINUE READING

ಅದ್ರಂತೆ, ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ. ಚಿನ್ನದ ಬೆಲೆ(Gold Price)ಯಲ್ಲಿ ₹2,000ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಅದ್ರಂತೆ, ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 4.1% ಅಥವಾ ₹2,086 ರಷ್ಟು ಇಳಿಕೆಯಾಗಿ 48,818 ರೂಪಾಯಿಗಳಾಗಿದೆ.


SBIನ ಅಗ್ಗದ Home Loan ಜೊತೆಗೆ ಪಡೆಯಿರಿ ದುಪ್ಪಟ್ಟು ಲಾಭ


ಇನ್ನು ಇತ್ತಾ ಬೆಳ್ಳಿಯ ಬೆಲೆಯಲ್ಲೂ ದಾಖಲೆಯ ಕುಸಿತ ಸಂಭವಿಸಿದ್ದು, 8.7% ನಷ್ಟು ಅಂದ್ರೆ, 6,112 ರೂಪಾಯಿಗಳಷ್ಟು ಕುಸಿದು, ಪ್ರತಿ ಕೆಜಿ ಬೆಳ್ಳಿಯ ಬೆಲೆ ₹63,850 ಗಳಾಷ್ಟಾಗಿದೆ.


ವಿಶಿಷ್ಠ RuPay debit card ಬಿಡುಗಡೆ ಮಾಡಿದ SBI


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ