Today Gold price : 24ಕ್ಯಾರೆಟ್ ಚಿನ್ನದ ಬೆಲೆಯೂ ರೂ.10ರಷ್ಟು ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗಿ ನಂತರ ಮತ್ತೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಬುಲಿಯನ್ ಮಾರುಕಟ್ಟೆ ತಜ್ಞರು. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170. ಇನ್ನು  ಪಕ್ಕದ ರಾಜ್ಯ ತೆಲಂಗಾಣದ ಹೈದರಾಬಾದ್ ನಲ್ಲಿ ನೋಡಿದರೆ.. ಚಿನ್ನದ ದರ ಕ್ರಮೇಣ ಕಡಿಮೆಯಾಗುತ್ತಿದೆ. ಜೂನ್ 21ರ ಚಿನ್ನದ ಬೆಲೆ ನೋಡಿದರೆ.. 22 ಕ್ಯಾರೆಟ್ ಚಿನ್ನದ ಬೆಲೆ ರೂ. 67,150, 24 ಕ್ಯಾರೆಟ್ ಚಿನ್ನದ ಬೆಲೆ ರೂ. 73,250. ಶನಿವಾರದ ಹೊತ್ತಿಗೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,160.. 24ಕ್ಯಾರೆಟ್ ಚಿನ್ನ ರೂ. 72,170 ಮುಂದುವರಿದಿದೆ. 


ಇದನ್ನೂ ಓದಿ:Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್


ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು : ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,310 ಮತ್ತು 24 ಕ್ಯಾರೆಟ್ ಬೆಲೆ ರೂ.72,340 ಆಗಿದೆ. ಮುಂಬೈನಲ್ಲಿ 22ಕ್ಯಾರೆಟ್ ಚಿನ್ನದ ದರ ರೂ.66,160, 24ಕ್ಯಾರೆಟ್ ರೂ.72,170, ಚೆನ್ನೈನಲ್ಲಿ 22ಕ್ಯಾರೆಟ್ ರೂ.66,670, 24ಕ್ಯಾರೆಟ್ ರೂ.72,730, ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170.


ಬೆಳ್ಳಿ ಬೆಲೆ ಹೀಗಿದೆ : ಬೆಳ್ಳಿ ಬೆಲೆ ಕುಸಿದಿದೆ. ಶನಿವಾರ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 89,900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಸುಮಾರು ರೂ. 100ರಷ್ಟು ಕಡಿಮೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.89,900, ಮುಂಬೈನಲ್ಲಿ ರೂ.89,900, ಬೆಂಗಳೂರಿನಲ್ಲಿ ರೂ.89,400, ಚೆನ್ನೈನಲ್ಲಿ ರೂ.94,400, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.94,400 ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.