ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ಸುದ್ದಿ ಸದ್ಯ ಗ್ರಾಹಕರಿಗೆ ಕೊಂಚ ರಿಲೀಫ್‌ ನೀಡಿದೆ. ದಿನೇ ದಿನೇ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದನ್ನು ಕಂಡ ಗ್ರಾಹಕನಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಈ ಸುದ್ದಿ ನೆಮ್ಮದಿ ತರಿಸಿದೆ.  ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್‌ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ. ́


COMMERCIAL BREAK
SCROLL TO CONTINUE READING

ಇದನ್ನು ಓದಿ: ತಪ್ಪದೆ ಸೇವಿಸಿ ಈ 3 ತರಕಾರಿಗಳನ್ನು : ಆರೋಗ್ಯಕ್ಕಿದೆ ತುಂಬಾ ಪ್ರಯೋಜನಗಳು!


ಕೊಹ್ರಾಬಿ 25 ರೂ.
ಬೆಂಗಳೂರು ಟೊಮ್ಯಾಟೊ 45 ರೂ.
ಬೆಂಡೆಕಾಯಿ 35 ರೂ.
ಪುದೀನಾ 10 ರೂ
ಬೀನ್ಸ್ 80 ರೂ. 
ಬೀಟ್‌ರೂಟ್ 45 ರೂ. 
ಹಾಗಲಕಾಯಿ 60 ರೂ
ಸೋರೆಕಾಯಿ 20ರೂ
ಬದನೆಕಾಯಿ 40 ರೂ
ಅವರೆಕಾಳು  45 ರೂ.
ಎಲೆಕೋಸು 25 ರೂ.
ಹೂಕೋಸು (1 ಪೀಸ್) 45 ರೂ.
ಸೀಮೆ ಬದನೆ 35 ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ
ಸೌತೆಕಾಯಿ 30 ರೂ.
ಕ್ಯಾಪ್ಸಿಕಂ 55  ರೂ.
ಕ್ಯಾರೆಟ್ 50 ರೂ.
ನುಗ್ಗೆಕಾಯಿ 60  ರೂ
ಶುಂಠಿ (ಕೆಜಿ) 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಈರುಳ್ಳಿ 25 ರೂ.
ಸಣ್ಣ ಈರುಳ್ಳಿ 70 ರೂ. 
ಬಾಳೆ ಹೂವು  25 ರೂ.
ಬಾಳೆ ಕಾಂಡ 10 ರೂ. 
ಆಲೂಗಡ್ಡೆ 20 ರೂ. 
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ತೊಂಡೆಕಾಯಿ 25 ರೂ.
ಪಡುವಲಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಸುವರ್ಣಗೆಡ್ಡೆ 75 ರೂ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.