ಬೆಂಗಳೂರು: ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿತವಾಗದೆ ಸ್ಥಿರವಾಗಿ ಮುಂದುವರೆದಿದೆ. ಆದರೆ ಟೊಮ್ಯಾಟೋ ದರ ಗಗನಮುಖಿಯಾಗುತ್ತಿದ್ದು, ರೂ.120ರ ಗಡಿ ದಾಟಿದೆ. ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿಯ ಮೇಲೆ ಪರಿಣಾಮ ಬೀರಿದ್ದು, ಇದು ದರ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.  ಸದ್ಯ ಇಂದಿನ ತರಕಾರಿ ಬೆಲೆ ಹೇಗಿದೆ ನೋಡೋಣ.  


COMMERCIAL BREAK
SCROLL TO CONTINUE READING

ಇದನ್ನು ಓದಿ: Electricity Bill: ಹಗಲು-ರಾತ್ರಿ ಎಸಿ ಬಳಸಿದರೂ ವಿದ್ಯುತ್ ಬಿಲ್ ಹೆಚ್ಚಾಗಲ್ಲ- ಜಸ್ಟ್ ಈ ಟಿಪ್ಸ್ ಅನುಸರಿಸಿ


ಹರಿವೆ ಸೊಪ್ಪ ರೂ. 20 - 22
ನೆಲ್ಲಿಕಾಯಿ ರೂ.75 - 83
ಬೂದುಗುಂಬಳಕಾಯಿ ರೂ.18-20
ಮೆಕ್ಕೆ ಜೋಳ ರೂ. 77 - 85
ಬಾಳೆ ಹೂವು ರೂ.18-20
ಬೀಟ್ರೂಟ್  ರೂ.38 - 42
ದಪ್ಪ ಮೆಣಸಿನಕಾಯಿ ರೂ. 35 - 38
ಹಾಗಲಕಾಯಿ ರೂ. 40 - 44
ಸೋರೆಕಾಯಿ ರೂ. 28 - 30
ಅವರೆಕಾಳು ರೂ. 53 - 58
ಎಲೆಕೋಸು ರೂ.21 - 23
ಕ್ಯಾರೆಟ್ ರೂ.33 - 33
ಹೂಕೋಸು ರೂ.25 - 28
ಗೋರಿಕಾಯಿ ರೂ. 35 - 38
ತೆಂಗಿನಕಾಯಿ ರೂ. 24 - 27
ಕೆಸುವಿನ ಎಲೆ ರೂ. 15 - 17
ಕೊತ್ತಂಬರಿ ಸೊಪ್ಪು ರೂ. 13-14
ಜೋಳ ರೂ.26 - 29
ಸೌತೆಕಾಯಿ ರೂ.18 - 20
ಕರಿಬೇವು ರೂ.45-50
ಸಬ್ಬಸಿಗೆ ಸೊಪ್ಪು ರೂ. 14-15
ನುಗ್ಗೆಕಾಯಿ ರೂ. 75 - 83
ಬಿಳಿ ಬದನೆ ರೂ. 35 - 38
ಬದನೆಕಾಯಿ ರೂ. 25 - 28
ಸುವರ್ಣಗೆಡ್ಡೆ ರೂ. 36 - 39
ಮೆಂತ್ಯ ಸೊಪ್ಪು ರೂ. 15-17
ಬೀನ್ಸ್ ರೂ.90 - 99
ಬೆಳ್ಳುಳ್ಳಿ ರೂ.109 - 121
ಶುಂಠಿ ರೂ.53 - 58
ಹಸಿರು ಮೆಣಸಿನಕಾಯಿ ರೂ.46 - 51
ಹಸಿರು ಈರುಳ್ಳಿ ರೂ. 51-56
ಹಸಿರು ಬಟಾಣಿ ರೂ. 106 - 117
ತೊಂಡೆಕಾಯಿ ರೂ.30 - 33
ನಿಂಬೆ ರೂ.144 - 159
ಮಾವು ರೂ. 24 - 27
ಪುದೀನ ಸೊಪ್ಪು ರೂ. 6
ಅಣಬೆ ರೂ. 102 - 113
ಬೆಂಡೆಕಾಯಿ ರೂ. 47 - 52
ಈರುಳ್ಳಿ (ದೊಡ್ಡ)ರೂ. 21-23
ಈರುಳ್ಳಿ (ಸಣ್ಣ) ರೂ. 35 - 38
ಬಾಳೆಹಣ್ಣು ರೂ. 7 - 8
ಆಲೂಗಡ್ಡೆ ರೂ. 32 - 36
ಕುಂಬಳಕಾಯಿ ರೂ. 29 - 32
ಮೂಲಂಗಿ ರೂ. 23 - 25
ಪಡುವಲಕಾಯಿ ರೂ.23 - 25
ಪಾಲಕ್ ರೂ.14 - 15
ಸಿಹಿ ಗೆಣಸು ರೂ.43 - 47
ಟೊಮೆಟೊ ರೂ. 90 - 129


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.