ಬೆಂಗಳೂರು: ಕಳೆದ ದಿನ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಆದರೆ ಈ ದಿನ ಯಾವುದೇ ದರ ವ್ಯತ್ಯಯ ಇಲ್ಲದೆ ಮುಂದುವರೆದಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಮೇಲೆ ಪ್ರಭಾವ ಬೀರುತ್ತದೆ. ತಿಂಗಳ ಆರಂಭದಲ್ಲಿಯೇ ತರಕಾರಿ ಬೆಲೆ ಏರಿಳಿತವಾಗಿದ್ದು, ಜನರಲ್ಲಿ ಕೊಂಚ ಅಸಮಾಧಾನ ಮೂಡಿಸಿತ್ತು. ಒಟ್ಟಾರೆ ಅನೇಕ ಸೊಪ್ಪು ತರಕಾರಿಗಳ ಬೆಲೆ ವಿವರವನ್ನು ಇಲ್ಲಿ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Commonwealth Games 2022: ಜೂಡೋದಲ್ಲಿ ಶುಶೀಲಾ ದೇವಿಗೆ ಬೆಳ್ಳಿ, ವಿಜಯ್ ಕುಮಾರ್ ಗೆ ಕಂಚು


ಹರಿವೆ ಸೊಪ್ಪು (ಕೆಜಿ) ರೂ. 9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 46
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 31
ಹಾಗಲಕಾಯಿ  ರೂ. 36
ಸೋರೆಕಾಯಿ ರೂ. 29
ಅವರೆಕಾಳು ರೂ. 38
ಎಲೆಕೋಸು ರೂ. 25
ಕ್ಯಾರೆಟ್ ರೂ. 42
ಹೂಕೋಸು ರೂ. 28
ಗೋರೆಕಾಯಿ ರೂ. 32
ತೆಂಗಿನಕಾಯಿ ರೂ. 38
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 24
ಸೌತೆಕಾಯಿ ರೂ. 21
ಕರಿಬೇವು ರೂ. 27
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 26
ಸುವರ್ಣಗೆಡ್ಡೆ ರೂ.  29
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 61
ಬೆಳ್ಳುಳ್ಳಿ ರೂ. 74
ಶುಂಠಿ ರೂ. 37
ಹಸಿರು ಮೆಣಸಿನಕಾಯಿ ರೂ. 38
ಬಟಾಣಿ  ರೂ. 71
ತೊಂಡೆಕಾಯಿ ರೂ. 22
ನಿಂಬೆ ರೂ. 51
ಮಾವು ರೂ. 69
ಪುದೀನಾ ರೂ. 6
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 22
ಈರುಳ್ಳಿ ಸಣ್ಣ ರೂ. 30
ಬಾಳೆಹಣ್ಣು ರೂ. 10
ಆಲೂಗಡ್ಡೆ ರೂ. 28
ಸಿಹಿಕುಂಬಳಕಾಯಿ ರೂ. 26
ಮೂಲಂಗಿ ರೂ. 29
ಹೀರೆಕಾಯಿ ರೂ. 230
ಪಡುವಲಕಾಯಿ ರೂ.  27
ಪಾಲಕ್  ರೂ. 10
ಟೊಮೆಟೊ ಕೆಜಿ ರೂ. 19


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.