Vegetable Price: ಈರುಳ್ಳಿ ಇಳಿಕೆ-ಟೊಮೆಟೋ ಏರಿಕೆ: ಮತ್ತೆ ಏರಿಳಿತವಾಗುತ್ತಿದೆ ತರಕಾರಿ ದರ!
ಕಳೆದ ಕೆಲ ದಿನಗಳ ಹಿಂದೆ ಯಥಾಸ್ಥಿತಿಯಲ್ಲಿದ್ದ ತರಕಾರಿ ಬೆಲೆ ಇದೀಗ ಭಾರೀ ಬದಲಾವಣೆ ಕಂಡುಬಂದಿದೆ. ಹರಿವೆ ಸೊಪ್ಪು, ಬದನೆಕಾಯಿ, ನುಗ್ಗೆಕಾಯಿ ಸೇರಿ ಅನೇಕ ತರಕಾರಿ ದರ ಕಡಿಮೆಯಾಗಿದ್ದು, ಮಿಕ್ಕಂತೆ ಬೆಲೆ ಹೆಚ್ಚಳವಾಗಿದೆ.
ಬೆಂಗಳೂರು: ಇಂದು ರಾಜ್ಯದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗಿದೆ. ಈರುಳ್ಳಿ ಬೆಲೆ ರೂಪಾಯಿ ದರದಲ್ಲಿ ಇಳಿಕೆಯಾಗಿದ್ದರೆ, ಟೊಮ್ಯಾಟೋ ಬೆಲೆ ಮಾತ್ರ ಹೆಚ್ಚಳವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಯಥಾಸ್ಥಿತಿಯಲ್ಲಿದ್ದ ತರಕಾರಿ ಬೆಲೆ ಇದೀಗ ಭಾರೀ ಬದಲಾವಣೆ ಕಂಡುಬಂದಿದೆ. ಹರಿವೆ ಸೊಪ್ಪು, ಬದನೆಕಾಯಿ, ನುಗ್ಗೆಕಾಯಿ ಸೇರಿ ಅನೇಕ ತರಕಾರಿ ದರ ಕಡಿಮೆಯಾಗಿದ್ದು, ಮಿಕ್ಕಂತೆ ಬೆಲೆ ಹೆಚ್ಚಳವಾಗಿದೆ. ಇಲ್ಲಿ ಕೆಲ ತರಕಾರಿ, ಸೊಪ್ಪುಗಳ ದರ ವಿವರವನ್ನು ನೀಡಲಾಗಿದೆ.
ಇದನ್ನೂ ಓದಿ: Fennel Milk Benefits : ನಿಮ್ಮ ದೇಹದ ದೌರ್ಬಲ್ಯ ನಿವಾರಿಸಲು ಹಾಲಿನಲ್ಲಿ ಇದನ್ನು ಬೆರೆಸಿ ಕುಡಿಯಿರಿ!
ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 16
ಬೇಬಿ ಕಾರ್ನ್ ರೂ. 55
ಬಾಳೆ ಹೂವು ರೂ. 14
ಬೀಟ್‌ರೂಟ್ ರೂ. 38
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ ರೂ. 34
ಸೋರೆಕಾಯಿ ರೂ. 25
ಅವರೆಕಾಳು ರೂ. 50
ಎಲೆಕೋಸು ರೂ. 25
ಕ್ಯಾರೆಟ್ ರೂ. 43
ಹೂಕೋಸು ರೂ. 29
ಗೋರೆಕಾಯಿ ರೂ. 31
ತೆಂಗಿನಕಾಯಿ ರೂ. 33
ಕೆಸುವಿನ ಎಲೆ ರೂ. 12
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 23
ಸೌತೆಕಾಯಿ ರೂ. 16
ಕರಿಬೇವು ರೂ. 34
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 32
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ. 26
ಮೆಂತ್ಯ ಸೊಪ್ಪು ರೂ. 12
ಬೀನ್ಸ್ (ಹಸಿರು ಬೀನ್ಸ್) ರೂ. 56
ಬೆಳ್ಳುಳ್ಳಿ ರೂ. 70
ಶುಂಠಿ ರೂ. 36
ಹಸಿರು ಮೆಣಸಿನಕಾಯಿ ರೂ. 27
ಬಟಾಣಿ ರೂ. 86
ತೊಂಡೆಕಾಯಿ ರೂ. 27
ನಿಂಬೆ ರೂ. 55
ಮಾವು ರೂ. 36
ಪುದೀನಾ ರೂ. 6
ಬೆಂಡೆಕಾಯಿ ರೂ. 31
ಈರುಳ್ಳಿ ದೊಡ್ಡ ಕೆಜಿ ರೂ. 20
ಈರುಳ್ಳಿ ಸಣ್ಣ ರೂ. 37
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 24
ಸಿಹಿಕುಂಬಳಕಾಯಿ ರೂ. 20
ಮೂಲಂಗಿ ರೂ. 28
ಹೀರೆಕಾಯಿ ರೂ. 27
ಪಡುವಲಕಾಯಿ ರೂ. 24
ಪಾಲಕ್ ರೂ. 10
ಟೊಮೆಟೊ ಕೆಜಿ ರೂ. 19
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.