ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1 - ಲಕ್ಷ್ಮಣ ಕಾಡಿನಲ್ಲಿ ಯಾರ ಮೂಗನ್ನು ಕತ್ತರಿಸಿದನು?
ಉತ್ತರ 1 - ಲಕ್ಷ್ಮಣ ಕಾಡಿನಲ್ಲಿ ರಾವಣನ ಸಹೋದರಿಯಾಗಿದ್ದ ಶೂರ್ಪನಖೆಯ ಮೂಗನ್ನು ಕತ್ತರಿಸಿದ್ದ.


ಪ್ರಶ್ನೆ 2 - ಸೀತಾ ಸ್ವಯಂವರದ ಸಮಯದಲ್ಲಿ ಶ್ರೀರಾಮ ಯಾರ ಬಿಲ್ಲನ್ನು ಮುರಿದ?
ಉತ್ತರ 2 - ಸೀತಾ ಸ್ವಯಂವರದ ಸಮಯದಲ್ಲಿ ಶ್ರೀರಾಮ ಶಿವ ಧನುಷ್ಯವನ್ನು ಮುರಿಯುತ್ತಾನೆ. 


ಇದನ್ನೂ ಓದಿ-GK Quiz: ಪೂರ್ವ ಜನ್ಮದಲ್ಲಿ ಹನುಮನ ತಾಯಿ ಅಪ್ಸರೆಯಾಗಿದ್ದಳು, ಆಕೆಯ ಹೆಸರೇನಿತ್ತು?


ಪ್ರಶ್ನೆ 3 - ಸೀತಾ ಸ್ವಯಂವರದಲ್ಲಿ ಬಿಲ್ಲು ಮುರಿದಾಗ ಯಾರಿಗೆ ಕೋಪ ಬರುತ್ತದೆ?
ಉತ್ತರ 3 - ಸೀತಾ ಸ್ವಯಂವರದಲ್ಲಿ ಬಿಲ್ಲು ಮುರಿದಾಗ ಪರಶುರಾಮನಿಗೆ ಕೋಪ ಬರುತ್ತದೆ. 


ಪ್ರಶ್ನೆ 4 - ಪರಶುರಾಮನನ್ನು ಯಾರ ಅವತಾರವೆಂದು ಪರಿಗಣಿಸಲಾಗಿದೆ?
ಉತ್ತರ 4 - ಪರಶುರಾಮ ಶಿವನ ಅವತಾರ ಎಂದು ಪರಿಗಣಿಸಲಾಗಿದೆ.


ಇದನ್ನೂ ಓದಿ-GK Quiz: ಆಂಜನೇಯನ ವಿರುದ್ಧ ಇಂದ್ರಜೀತ ಬಳಸಿದ ಅಸ್ತ್ರ ಯಾವುದು ಗೊತ್ತಾ?


ಪ್ರಶ್ನೆ 5 - ಅಯೋಧ್ಯೆಯ ಅರ್ಥವೇನು ಗೊತ್ತಾ?
ಉತ್ತರ 5 - ವಾಸ್ತವದಲ್ಲಿ ಅಯೋಧ್ಯೆಯ ಅರ್ಥ 'ಯುದ್ಧದಲ್ಲಿ ಸೋಲಿಸಲಾಗದ' ಎಂದಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ