ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

COMMERCIAL BREAK
SCROLL TO CONTINUE READING

ಪ್ರಶ್ನೆ 1 - ಯಾವ ದೇಶವು ವಿಶ್ವದ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿದೆ?
ಉತ್ತರ 1 - ಸೌದಿ ಅರೇಬಿಯಾ ಇಡೀ ವಿಶ್ವದಲ್ಲಿಯೇ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿದೆ. 


ಪ್ರಶ್ನೆ 2 - ಭಾರತದಲ್ಲಿ ಯಾವ ಹಣ್ಣನ್ನು ಹೆಚ್ಚು ಸೇವಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಉತ್ತರ 2 - ಭಾರತದಾದ್ಯಂತ ಹೆಚ್ಚು ತಿನ್ನುವ ಹಣ್ಣು ಬಾಳೆಹಣ್ಣು, ಏಕೆಂದರೆ ಇದು ಪ್ರತಿ ಋತುವಿನಲ್ಲೂ ಸಿಗುತ್ತದೆ.


ಪ್ರಶ್ನೆ 3 - ಭಾರತದ ಅಗಲವಾದ ನದಿ ಯಾವುದು ಎಂದು ನಮಗೆ ಗೊತ್ತೇ?
ಉತ್ತರ 3 - ಭಾರತದ ಅತ್ಯಂತ ಅಗಲವಾದ ನದಿ ಎಂದರೆ ಅದು ಬ್ರಹ್ಮಪುತ್ರಾ ನದಿ.


ಪ್ರಶ್ನೆ 4 - ಜಗತ್ತಿನಲ್ಲಿ ಕಾಗದದ ಕರೆನ್ಸಿಯನ್ನು ಮೊದಲು ಬಿಡುಗಡೆ ಮಾಡಿದ ದೇಶ ಯಾವುದು ಹೇಳಬಲ್ಲಿರಾ?
ಉತ್ತರ 4 - ವಿಶ್ವದಲ್ಲಿ ಮೊಟ್ಟಮೊದಲ ಕಾಗದದ ಕರೆನ್ಸಿಯನ್ನು ಚೀನಾ ಪರಿಚಯಿಸಿತು.


ಇದನ್ನೂ ಓದಿ-GK Quiz: ಯಾವ ಮರದ ರಚನೆ ಮಾನವನ ರಚನೆಯನ್ನು ಹೋಲುತ್ತದೆ?


ಪ್ರಶ್ನೆ 5 - ಮಾನವನ ಹೃದಯವು 1 ನಿಮಿಷದಲ್ಲಿ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
ಉತ್ತರ 5 - ಮಾನವನ ಹೃದಯವು 1 ನಿಮಿಷದಲ್ಲಿ 72 ಬಾರಿ ಲಬ್ದಬ್ ಎಂದು ಹೊಡೆದುಕೊಳ್ಳುತ್ತದೆ.


ಇದನ್ನೂ ಓದಿ-GK Quiz: ಫ್ರೀಡ್ಜ್ ನೀರು ಕುಡಿಯುವುದರಿಂದ ಯಾವ ಕಾಯಿಲೆ ಬರುತ್ತದೆ?


ಪ್ರಶ್ನೆ 6 - ಯಾವ ದೇಶದ ಬಹುತೇಕ ನಾಗರಿಕರು ಸೈನಿಕರಿಗೆ ಸಮಾನ ನಿಮಗೆ ತಿಳಿದಿದೆಯಾ?
ಉತ್ತರ 6 - ಇಸ್ರೇಲ್ ದೇಶದ ಬಹುತೇಕ ನಾಗರಿಕರು ಸೈನಿಕರಿಗೆ ಸಮಾನ ಎನ್ನಲಾಗುತ್ತದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ