ITBP Recruitment 2022 : ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) 108 ಕಾನ್ಸ್‌ಟೇಬಲ್ (ಪಯೋನೀರ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 17, 2022 ಕೊನೆಯ ದಿನಾಂಕವಾಗಿದೆ.
 
ಹುದ್ದೆಯ ವಿವರಗಳು
 
ಕಾನ್ಸ್ಟೇಬಲ್ (ಕಾರ್ಪೆಂಟರ್) : 56


COMMERCIAL BREAK
SCROLL TO CONTINUE READING

ಪೇ ಸ್ಕೇಲ್: 21700 – 69,100/- ಲೆವೆಲ್-3
 
ಕಾನ್ಸ್ಟೇಬಲ್ (ಮೇಸನ್) : 31
 
ಕಾನ್ಸ್ಟೇಬಲ್ (ಪ್ಲಂಬರ್) : 21


ಇದನ್ನೂ ಓದಿ : BSF Recruitment 2022 : BSF ನಲ್ಲಿ 1312 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಡಿಟೈಲ್ಸ್


ಅರ್ಹತಾ ಮಾನದಂಡ


ಅಭ್ಯರ್ಥಿಯು 10ನೇ ತರಗತಿ ಅಥವಾ ಮೆಟ್ರಿಕ್ ಪಾಸ್ ಅಥವಾ ಅದಕ್ಕೆ ಸಮನಾದ ITI ಪ್ರಮಾಣಪತ್ರವನ್ನು ಮೇಸನ್ ಅಥವಾ ಕಾರ್ಪೆಂಟರ್ ಅಥವಾ ಪ್ಲಂಬರ್‌ನಲ್ಲಿ ಮಾಡಿರಬೇಕು.
 
ವಯಸ್ಸಿನ ಮಿತಿ 


18 ರಿಂದ 23 ವರ್ಷಗಳು
 
ಅರ್ಜಿ ಶುಲ್ಕ 


ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.


Gen/OBC/EWS ಗಾಗಿ: 100/-


SC/ST ಗಾಗಿ: ಶುಲ್ಕವಿಲ್ಲ
 
ಅರ್ಜಿ ಸಲ್ಲಿಸುವುದು ಹೇಗೆ : ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ recruitment.itbpolice.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
 
ಪ್ರಮುಖ ದಿನಾಂಕಗಳು


ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ಆಗಸ್ಟ್ 19, 2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 17, 2022


ಇದನ್ನೂ ಓದಿ : India Post Recruitment 2022 : ಅಂಚೆ ಇಲಾಖೆಯಲ್ಲಿ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಮಾಹಿತಿ 
 
ಆಯ್ಕೆ ಪ್ರಕ್ರಿಯೆ: 


ಆಯ್ಕೆಯು PET, ದೈಹಿಕ ಗುಣಮಟ್ಟದ ಪರೀಕ್ಷೆ (PST), ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿರುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.