SBI recruitment 2023:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ..  ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್  ಎಸ್‌ಬಿಐ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನಾಂಕವಾಗಿದೆ  ಸಂಸ್ಥೆಯಲ್ಲಿ 19 ಹುದ್ದೆಗಳನ್ನು ಅರ್ಜಿ ಆಹ್ವಾನಿಸಿದೆ.  


COMMERCIAL BREAK
SCROLL TO CONTINUE READING

ವಾರ್ಷಿಕ  ಆದಾಯ 48  ರೂ  ಲಕ್ಷ   ಸಂಬಳ ನೀಡಲಾಗುತ್ತದೆ.
 ಖಾಲಿ ಇರುವ  ಹುದ್ದೆಗಳು
ಉಪಾಧ್ಯಕ್ಷರು(Vice President) - 2
ಕಾರ್ಯಕ್ರಮ ನಿರ್ವಾಹಕರು- 4
ಉಪ ಉಪಾಧ್ಯಕ್ಷ (annum)- 6
ಮ್ಯಾನೇಜರ್ -(Manager) 3


ವಿದ್ಯಾರ್ಹತೆ


ಬಿಸಿಎ  (ಕಂಪ್ಯೂಟರ್ ಸೈನ್ಸ್)
ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನ) ಎಂಬಿಎ / ಪಿಜಿಡಿಪ್ಲೊಮೊ ಅಥವಾ ಕಂಪ್ಯೂಟರ್ ಸೈನ್ಸ್  ಪದವೀಧರರಾಗಿರಬೇಕು. 


ಇದನ್ನೂ ಓದಿ:AAI Recruitment 2022 : AAI ನಲ್ಲಿ 364 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ


ವಯೋಮಿತಿ : 50 ವರ್ಷಕ್ಕಿಂತ ಹೆಚ್ಚಿರಬಾರದು.



ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  www.sbi.co.in
SBI ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ
ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
 ಪ್ರಿಂಟ್ ಔಟ್ ತೆಗೆದುಕೊಳ್ಳಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.