NEET UG Answer Key 2024 ಶೀಘ್ರದಲ್ಲೇ ಈ ವೆಬ್ ಸೈಟ್ ನಲ್ಲಿ ಬಿಡುಗಡೆ : ಹೀಗೆ ಡೌನ್‌ಲೋಡ್ ಮಾಡಿ
NEET UG Answer Key 2024 : ಪರೀಕ್ಷೆಗೆ ಹಾಜರಾಗಿರುವ ಮತ್ತು ತಮ್ಮ ಉತ್ತರಗಳನ್ನು ಪರಿಶೀಲಿಸಲು ಬಯಸುವ ಅಭ್ಯರ್ಥಿಗಳು exams.nta.ac.in/NEET/ ಗೆ ಭೇಟಿ ನೀಡಿ ಆನ್ಸರ್ ಕೀ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
NEET UG Answer Key 2024 : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಶೀಘ್ರದಲ್ಲೇ NEET UG 2024 Answer Key ಬಿಡುಗಡೆ ಮಾಡಲು ಸಿದ್ಧವಾಗಿದೆ . NTA NEET ಆನ್ಸರ್ ಕೀ ಮೇ 28 ರೊಳಗೆ ಅನಾವರಣಗೊಳಿಸುವ ನಿರೀಕ್ಷೆಯಿದೆ. ಆದರೆ ಆನ್ಸರ್ ಕೀ 2024 ರ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳು ಹೊರ ಬಿದ್ದಿಲ್ಲ. ಪರೀಕ್ಷೆಗೆ ಹಾಜರಾಗಿರುವ ಮತ್ತು ತಮ್ಮ ಉತ್ತರಗಳನ್ನು ಪರಿಶೀಲಿಸಲು ಬಯಸುವ ಅಭ್ಯರ್ಥಿಗಳು exams.nta.ac.in/NEET/ ಗೆ ಭೇಟಿ ನೀಡಿ ಆನ್ಸರ್ ಕೀ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
NEET UG Answer Key2024: ಡೌನ್‌ಲೋಡ್ ಮಾಡುವುದು ಹೇಗೆ ?:
ಹಂತ 1: ಅಧಿಕೃತ ವೆಬ್‌ಸೈಟ್ https://nta.ac.in/NEET/ ಗೆ ಭೇಟಿ ನೀಡಿ.
ಹಂತ 2: Challenge of Provisional Answer Key ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: OMR ಉತ್ತರ ಪತ್ರಿಕೆಯ ಚಿತ್ರಗಳು ಕಾಣಿಸುತ್ತದೆ.
ಹಂತ 4: ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ 5: “Download NEET Answer Key 2024” ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ NEET answer key 2024 ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಹಂತ 7: ಈಗ NEET UG Answer Key 2024 ಡೌನ್‌ಲೋಡ್ ಮಾಡಿ ಪ್ರಿಂಟ್ ಮಾಡಿಕೊಳ್ಳಿ.
ಇದನ್ನೂ ಓದಿ : Railway Jobs: ತಿಂಗಳಿಗೆ 56 ಸಾವಿರ ಸಂಬಳ ನೀಡುವ ರೈಲ್ವೆ ಇಲಾಖೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ
NEET 2024ರಲ್ಲಿ ಉತ್ತರಗಳನ್ನು ಮೌಲ್ಯಮಾಪನ ಮಾಡಲು, ಅಭ್ಯರ್ಥಿಗಳು ವೆಬ್‌ಸೈಟ್‌ನಿಂದ ಆನ್ಸರ್ ಕೀ ಪರಿಶೀಲಿಸಬೇಕು.ಪರೀಕ್ಷೆಯ ಪ್ರಶ್ನೆಗಳ ಕುರಿತು ಸವಾಲುಗಳಿದ್ದಲ್ಲೇ 200 ರೂಪಾಯಿಗಳ ಪ್ರಕ್ರಿಯೆ ಶುಲ್ಕ ಪಾವತಿಸಬೇಕು.
NEET UG ಅಂತಿಮ ಆನ್ಸರ್ ಕೀಯನ್ನು ಫಲಿತಾಂಶಗಳ ಪ್ರಕಟಣೆಯ ಕೆಲವು ಗಂಟೆಗಳ ಮೊದಲು ಸಾರ್ವಜನಿಕಗೊಳಿಸಲಾಗುತ್ತದೆ.NTA NEET 2024 ಅಂತಿಮ ಆನ್ಸರ್ ಕೀ ಬಿಡುಗಡೆಯಾದ ನಂತರ ಅಭ್ಯರ್ಥಿಗಳಿಗೆ ಚಾಲೆಂಜ್ ಮಾಡುವ ಅವಕಾಶ ಇರುವುದಿಲ್ಲ. ಅಭ್ಯರ್ಥಿಯು ಇತ್ತೀಚಿನ ನವೀಕರಣಗಳಿಗಾಗಿ ಪ್ರತಿದಿನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
NEET UG Answer Key 2024: ಪ್ರಮುಖ ದಿನಾಂಕಗಳು :
–– NEET UG 2024 Answer Key - ಮೇ 28 ರೊಳಗೆ (ಸಾಧ್ಯತೆ)
–– NEET UG OMR ಬಿಡುಗಡೆ- ಮೇ 2024 ರ ಕೊನೆಯ ವಾರ (ದಿನಾಂಕಗಳನ್ನು ದೃಢೀಕರಿಸಲಾಗಿಲ್ಲ)
–– NEET UG Answer Key Challenge : ಮೇ 2024 ರ ಕೊನೆಯ ವಾರ (ದಿನಾಂಕಗಳನ್ನು ದೃಢೀಕರಿಸಲಾಗಿಲ್ಲ)
–– NEET Final Answer Key- ಜೂನ್ ಎರಡನೇ ವಾರದೊಳಗೆ
–– NEET Result- June 16 ( NTA NEET ಮಾಹಿತಿ ಬುಲೆಟಿನ್ ಪ್ರಕಾರ)
NEET Provisional Key ಜೊತೆಗೆ, NTA NEET OMR ಶೀಟ್, NEET ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಲಿದೆ.
ಇದನ್ನೂ ಓದಿ : SBI Recruitment 2024: ಎಸ್‌ಬಿಐನಲ್ಲಿ 12,000 ಹುದ್ದೆಗಳ ನೇಮಕಾತಿ..!
ಈ ವರ್ಷ, ಮೇ 5, 2024 ರಂದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (UG) ನಡೆಸಿತು. 557 ಭಾರತೀಯ ನಗರಗಳು ಮತ್ತು ರಾಷ್ಟ್ರದ ಹೊರಗಿನ 14 ನಗರಗಳ ವಿವಿಧ ಸ್ಥಳಗಳಲ್ಲಿ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.