Optical Illusion Eye Test: ಆಪ್ಟಿಕಲ್ ಇಲೂಷನ್‌ ನ ಅನೇಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇವುಗಳಲ್ಲಿ ಕೆಲವು ತಲೆಗೆ ಸಿಕ್ಕಾಪಟ್ಟೆ ಹುಳ ಬಿಡುತ್ತವೆ. ಈ ಒಗಟುಗಳನ್ನು ಪರಿಹರಿಸಲು ತಲೆ ಕೆಡೆಸಿಕೊಳ್ಳಬೇಕಾಗುತ್ತದೆ. ಇದೀಗ ಸುಲಭವಾಗಿ ಪರಿಹರಿಸಬಹುದಾದ ಒಂದು ಫೋಟೋ ಪಜಲ್‌ನನ್ನು ನಿಮಗಾಗಿ ತಂದಿದ್ದೇವೆ. ಈ ಫೋಟೋದಲ್ಲಿ ಜಿಂಕೆಗಳ ಹಿಂಡು ಗೋಚರಿಸುತ್ತದೆ. ಅವುಗಳ ನಡುವೆ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕುವ ಸವಾಲು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್..!


ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಜಿಂಕೆಗಳ ಹಿಂಡಿನಲ್ಲಿ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕಲು 12 ಸೆಕೆಂಡುಗಳ ಕಾಲಾವಕಾಶ ನೀಡಲಾಗಿದೆ. ಈ ಫೋಟೋದಲ್ಲಿರುವ ವಿಶಿಷ್ಟವಾದ ಜಿಂಕೆಯನ್ನು ಕಂಡುಕೊಂಡರೆ, ನೀವು ತೀಕ್ಷ್ಣವಾದ ಕಣ್ಣು ಹೊಂದಿರುವಿರಿ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಶೇ.95ರಷ್ಟು ಮಂದಿ ಈ ಒಗಟು ಬಿಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.  


ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಆ ವಿಶಿಷ್ಟ ಜಿಂಕೆ ಹುಡುಕಲು ಇಲ್ಲಿಯವರೆಗೆ ಅನೇಕರು ವಿಫಲರಾಗಿದ್ದಾರೆ. ನೀವು ಆ ಜಿಂಕೆಯನ್ನು ಕಂಡುಹಿಡಿದಿದದ್ದರೆ ಅದನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು. ಆದರೆ ನೀವು ಒಗಟನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. ಕೆಂಪು ಬಣ್ಣದ ಮಾರ್ಕ ಇರುವಲ್ಲಿ ವಿಶಿಷ್ಟವಾದ ಜಿಂಕೆಯನ್ನು ನೋಡಬಹುದು. ಈ ವಿಶಿಷ್ಟ ಜಿಂಕೆಯ ಕಣ್ಣು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ.  


[[{"fid":"441407","view_mode":"default","fields":{"format":"default","field_file_image_alt_text[und][0][value]":"Optical Illusion","field_file_image_title_text[und][0][value]":"ಆಪ್ಟಿಕಲ್ ಇಲ್ಯೂಷನ್"},"type":"media","field_deltas":{"1":{"format":"default","field_file_image_alt_text[und][0][value]":"Optical Illusion","field_file_image_title_text[und][0][value]":"ಆಪ್ಟಿಕಲ್ ಇಲ್ಯೂಷನ್"}},"link_text":false,"attributes":{"alt":"Optical Illusion","title":"ಆಪ್ಟಿಕಲ್ ಇಲ್ಯೂಷನ್","class":"media-element file-default","data-delta":"1"}}]]


ಇದನ್ನೂ ಓದಿ: 12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್‌ ಫಿಟ್‌ ಇದ್ದಾರೆ ಈ 40 ವರ್ಷದ ವ್ಯಕ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.