UPSC Results 2023: ಇತ್ತೀಚೆಗೆ ಬಿಡುಗಡೆಯಾದ ಯು‌ಪಿ‌ಎಸ್‌ಸಿ 2023ರ ಫಲಿತಾಂಶದಲ್ಲಿ  ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ( ಆರ್‌ಸಿಎ ) ಲ್ಲಿ ಉಚಿತ ತರಬೇತಿ ಪಡೆದಿದ್ದವರಲ್ಲಿ 31 ಅಭ್ಯರ್ಥಿಗಳು  ಅಮೋಘ ಸಾಧನೆಗೈದಿದ್ದಾರೆ. ಇವರಲ್ಲಿ ನೌಶೀನ್ ಎಂಬ ಅಭ್ಯರ್ಥಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ. 


COMMERCIAL BREAK
SCROLL TO CONTINUE READING

9ನೇ ರ್ಯಾಂಕ್ ಪಡೆದ ನೌಶೀನ್: 
ಜಾಮಿಯಾ ಆರ್‌ಸಿ‌ಎಯಲ್ಲಿ ಫ್ರೀ ಕೋಚಿಂಗ್ (RCA Free Coaching) ಪಡೆದು ಯುಪಿಎಸ್‌ಸಿ ಪರೀಕ್ಷೆ (UPSC Exam) ಬರೆದಿದ್ದ ನೌಶೀನ್ 9ನೇ ರ್ಯಾಂಕ್ ಪಡೆಯುವ ಮೂಲಕ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ನೌಶೀನ್ ಅವರ ರೋಲ್ ನಂಬರ್ 6016094. 


ಇದನ್ನೂ ಓದಿ- ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್ಯಾಂಕ್ ಪಡೆದ ಹುಬ್ಬಳ್ಳಿಯ ಕೃಪಾ ಜೈನ್...


ಯುಪಿಎಸ್‌ಸಿ  2023ರಲ್ಲಿ ಅಮೋಘ ಸಾಧನೆ ಮಾಡಿದ 31 ಅಭ್ಯರ್ಥಿಗಳ ವಿವರ ಈ ಕೆಳಕಂಡಂತಿದೆ: 
* 6016094 ನೌಶೀನ್
* 6409007 ದಿವ್ಯಾಂಶಿ ಸಿಂಗ್ಲಾ
* 6420516 ಸೈಯದ್ ಅದೀಲ್ ಮೊಹ್ಸಿನ್
* 5816673 ಫರ್ಹೀನ್ ಜಾಹಿದ್
* 4115260 ಪ್ರೇರಣಾ ಸಿಂಗ್ 
* 6419483 ನಾಜಿಶ್ ಉಮರ್ ಅನ್ಸಾರಿ
* 6316174 30 ಗುಲಾಮ್ ಮಾಯಾದಿನ್ 
* 5809750 ಬೈರಿಯಾ ಮನ್ಸೂರ್ 
* 2611562 ಡ್ಯಾನಿಶ್ ರಬ್ಬಾನಿ ಖಾನ್ 
* 1003785 ಮೊಹಮ್ಮದ್ ಅಸಿಮ್ ಮುಜ್ತೆಬಾ 
* 0844804 ಮೊಹಮ್ಮದ್ ಅಫ್ತಾಬ್ ಆಲಂ 
* 1303580 ಬೋರ್ಕರ್ ಸುರೇಶ್ ಲೀಲಾಧರರಾವ್ 
* 2109336 ನಾಜಿಯಾ ಪರ್ವೀನ್ 
* 1408280 ಅಬ್ದುಲ್ಲಾ ಜಾಹಿದ್ 
* 0856573 ಚೌಹಾನ್ 
* 1036484 ಮೊಹಮ್ಮದ್ ಅಶ್ಫಾಕ್ 
* 9412 ಹನ್ ಜಮಾನ್ 
* 0118021 ಗಜಾಲಾ ಮೊಹಮ್ಮದ್ ಧನೀಫ್ ಘಾಂಚಿ 
* 6415138 ಸೈಯದ್ ಸಾದಿಕ್ 
* 5701106 ರಶೀದ್ ಅಲಿ ಎ 
* 3533825 ಬಸಂತ್ ಕುಮಾರ್ ಜಿ
* 0824783 ಎಸ್ ಕ್ರಿಸ್ಟೋಫರ್ ಐಮೋಲ್ 
* 0511333 ಕಲ್ಲುಲ್ ಹಜಾರಿಕಾ 
* 0869875 ಅಜ್ಮಲ್ ಹುಸೇನ್


ಇದನ್ನೂ ಓದಿ- ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್ಯಾಂಕ್ ಪಡೆದ ಹುಬ್ಬಳ್ಳಿಯ ಕೃಪಾ ಜೈನ್...


2011ರಿಂದ 300 ವಿದ್ಯಾರ್ಥಿಗಳು ಉತ್ತೀರ್ಣ: 
ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ( ಆರ್‌ಸಿಎ )  ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚುತ್ತಿದೆ. ಈ ಅಕಾಡೆಮಿಯಲ್ಲಿ ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. 2010-11 ರಿಂದ 2024 ರವರೆಗೆ, 300 ಕ್ಕೂ ಹೆಚ್ಚು RCA ಅಭ್ಯರ್ಥಿಗಳು ನಾಗರಿಕ ಸೇವೆಗಳಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.