8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ ಪೂಜಾರಿ..!
8 ವರ್ಷದ ಬಾಲಕಿಯ ಮೇಲೆ ದೇವಸ್ಥಾನದ ಪೂಜಾರಿ ಅತ್ಯಾಚಾರ ಎಸಗಿರುವ ಘಟನೆ ಬಾಗೂರು ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ. 2-3 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು : 8 ವರ್ಷದ ಬಾಲಕಿಯ ಮೇಲೆ ದೇವಸ್ಥಾನದ ಪೂಜಾರಿ ಅತ್ಯಾಚಾರ ಎಸಗಿರುವ ಘಟನೆ ಬಾಗೂರು ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ. 2-3 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇಂತಹ ಭೀಕರ ಘಟನೆ ಬಾಗೂರು ಬಸವೇಶ್ವದ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನ ಪೂಜಾರಿ ಅಯ್ಯಪ್ಪ ಎಂಬುವನಿಂದ ಈ ಕೃತ್ಯ ನಡೆದಿದೆ. ಪೂಜೆಗಾಗಿ ಬಂದಿದ್ದ 8 ವರ್ಷದ ಬಾಲಕಿಯ ಮೇಲೆ ಪೂಜಾರಿ ರಾತ್ರಿಯ ಸಮಯ ಅತ್ಯಾಚಾರ ಎಸಗಿದ್ದಾಗಿ ತಿಳಿದು ಬಂದಿದೆ. 2-3 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ. ದೇವರ ದರ್ಶನಕ್ಕೆ ತಾಯಿಯ ಜೊತೆ ಬಂದ ಬಾಲಕಿಯ ಮೇಲೆ ಪೂಜಾರಿ ಕ್ರೌರ್ಯ ಮೆರೆದಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಅರ್ಜಿ ಸ್ವೀಕಾರದಿಂದ 21.19 ಕೋಟಿ ದಾಖಲೆ ಮೊತ್ತ ಸಂಗ್ರಹ
ಬಾಗೂರು ಬಸವೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ಸಂತ್ರಸ್ತ ಬಾಲಕಿ ಬಂದಿದ್ದಳು. ವಿಶೇಷ ಪೂಜೆ ಮಾಡಿ ತಾಯಿತ ಕಟ್ಟುವುದಾಗಿ ಹೇಳಿದ್ದ ಪುಜಾರಿ ಅಯ್ಯಪ್ಪ ಹೇಳಿದ್ದ. ಆ ದಿನ ರಾತ್ರಿ ನಂಬಿಸಿ ದೇವಸ್ಥಾನದಲ್ಲಿ ಉಳಿಸಿಕೊಳ್ಳುವಂತೆ ಪ್ಲಾನ್ ಮಾಡಿದ್ದ. ಅಯ್ಯಪ್ಪನ ಮಾತು ನಂಬಿ ದೇವಸ್ಥಾನದಲ್ಲಿ ತಾಯಿ ಮಗಳು ಇಬ್ಬರೂ ತಂಗಿದ್ದರು. ರಾತ್ರಿ ಹೊತ್ತು ಬಾಲಕಿ ಮೇಲೆ ಎರಗಿ ಪೂಜಾರಿ ಅಯ್ಯಪ್ಪ ಅತ್ಯಾಚಾರ ಎಸಗಿದ್ದಾನೆ. ಮಾರನೇ ದಿನ ತಾಯಿ ಮುಂದೆ ಬಾಲಕಿ ರಾತ್ರಿ ನಡೆದ ಘಟನೆ ಕುರಿತು ಹೇಳಿದ್ದಳು. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.