Today Vegetable Price: ಮಾರುಕಟ್ಟೆಗೆ ತೆರಳುವ ಮುನ್ನ ಪರಿಶೀಲಿಸಿ ಇಂದಿನ ತರಕಾರಿ ಬೆಲೆ

Vegetable Price Today:  ಇನ್ನು ಕೆಲ ತರಕಾರಿಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡರೂ ಅಗತ್ಯ ತರಕಾರಿ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಅಸಮಾಧಾನ ಮೂಡಿಸಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆಯ ದರ ವಿವರ.

Written by - Bhavishya Shetty | Last Updated : Nov 25, 2022, 07:31 AM IST
    • ಇಂದು ತರಕಾರಿ ಬೆಲೆ ಏರಿಕೆಯಾಗಿದೆ
    • ಈರುಳ್ಳಿ, ಟೊಮ್ಯಾಟೋ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ
    • ತರಕಾರಿ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಅಸಮಾಧಾನ ಮೂಡಿಸಿದೆ
Today  Vegetable Price: ಮಾರುಕಟ್ಟೆಗೆ ತೆರಳುವ ಮುನ್ನ ಪರಿಶೀಲಿಸಿ ಇಂದಿನ ತರಕಾರಿ ಬೆಲೆ title=
Vegetable price

Vegetable Price Today: ಬೆಂಗಳೂರು: ವಾತಾವರಣದಲ್ಲಾಗುತ್ತಿರುವ ವತ್ಯಯದಿಂದಾಗಿ ಇಂದು ತರಕಾರಿ ಬೆಲೆ ಏರಿಕೆಯಾಗಿದೆ. ಈರುಳ್ಳಿ, ಟೊಮ್ಯಾಟೋ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇನ್ನು ಕೆಲ ತರಕಾರಿಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡರೂ ಅಗತ್ಯ ತರಕಾರಿ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಅಸಮಾಧಾನ ಮೂಡಿಸಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆಯ ದರ ವಿವರ.

ಇದನ್ನೂ ಓದಿ:  ರೈತರಿಗೆ ಭರ್ಜರಿ ಸಿಹಿ ಸುದ್ದಿ : PM Kisan 13ನೇ ಕಂತಿನ ಪಡೆಯಲು ಈ 2 ಕೆಲಸ ಮಾಡಿ 

ಹರಿವೆ ಸೊಪ್ಪು (ಕೆಜಿ) ರೂ.10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 22
ಬೇಬಿ ಕಾರ್ನ್ ರೂ. 75
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.34
ಕ್ಯಾಪ್ಸಿಕಂ ರೂ. 41
ಹಾಗಲಕಾಯಿ  ರೂ. 30
ಸೋರೆಕಾಯಿ ರೂ. 27
ಅವರೆಕಾಳು ರೂ. 44
ಎಲೆಕೋಸು ರೂ. 26
ಕ್ಯಾರೆಟ್ ರೂ. 41
ಹೂಕೋಸು ರೂ. 24
ಗೋರೆಕಾಯಿ ರೂ. 44
ತೆಂಗಿನಕಾಯಿ ರೂ. 27
ಕೆಸುವಿನ ಎಲೆ ರೂ.  11
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 27
ಸೌತೆಕಾಯಿ ರೂ. 22
ಕರಿಬೇವು ರೂ. 28
ಸಬ್ಬಸಿಗೆ ರೂ. 9
ನುಗ್ಗೆಕಾಯಿ ರೂ. 90
ಬಿಳಿಬದನೆ ರೂ. 21
ಬದನೆ (ದೊಡ್ಡ) ರೂ. 28
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ.10
ಬೀನ್ಸ್ (ಹಸಿರು ಬೀನ್ಸ್) ರೂ. 24
ಬೆಳ್ಳುಳ್ಳಿ ರೂ. 45
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 32
ಬಟಾಣಿ  ರೂ. 80
ತೊಂಡೆಕಾಯಿ ರೂ. 27
ನಿಂಬೆ ರೂ. 60
ಮಾವು ರೂ. 97
ಪುದೀನಾ ರೂ. 7
ಬೆಂಡೆಕಾಯಿ ರೂ. 30
ಈರುಳ್ಳಿ ದೊಡ್ಡ ಕೆಜಿ ರೂ. 40
ಈರುಳ್ಳಿ ಸಣ್ಣ ರೂ. 100
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 35
ಸಿಹಿಕುಂಬಳಕಾಯಿ ರೂ. 26
ಮೂಲಂಗಿ ರೂ. 21
ಹೀರೆಕಾಯಿ ರೂ. 25
ಪಡುವಲಕಾಯಿ ರೂ.  29
ಪಾಲಕ್  ರೂ. 10
ಟೊಮೆಟೊ ಕೆಜಿ ರೂ. 21

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News