ನವದೆಹಲಿ : ಕಳೆದ ಎರಡು ವರ್ಷಗಳಿಂದ ಸಿನಿಮಾ ಜಗತ್ತಿ ಪಾಲಿಗಂತೂ ಅತ್ಯನ್ತ ಕೆಟ್ಟದಾಗಿತ್ತು. ಲಾಕ್‌ಡೌನ್‌ನಿಂದ (Lockdown) ಅದೆಷ್ಟೋ ಚಿತ್ರಗಳು ಚಿತ್ರೀಕರಣ ಮುದಿದ್ದರು, ಬಿಡುಗಡೆಯಾಗದೆ ಉಳಿದುಕೊಂಡಿದೆ. ಈಗ ಮತ್ತೊಮ್ಮೆ ಸಿನಿಮಾ ಲೋಕದಲ್ಲಿ ಅಬ್ಬರ ಶುರುವಾಗಿದೆ. ಚಲನಚಿತ್ರಗಳ ಬಿಡುಗಡೆ ಮತ್ತು ಬಾಕ್ಸ್ ಆಫೀಸ್ ಗಳಿಕೆಯ ದೃಷ್ಟಿಯಿಂದ ಮುಂಬರುವ ವರ್ಷ ಅಂದರೆ 2022 ಅನೇಕ ನಿರೀಕ್ಷೆಗಳಿಂದ ತುಂಬಿದೆ. ಇದೀಗ IMDB 2022 ರ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್ 2 (KGF-2) ಕೂಡಾ ಇದೆ.   


COMMERCIAL BREAK
SCROLL TO CONTINUE READING

1. ಕೆಜಿಎಫ್ ಚಾಪ್ಟರ್ -2 :
ರಾಕಿಂಗ ಸ್ಟಾರ್ ಯಶ್ (Yash) ಅಭಿನಯದ ಭೂ ನಿರೀಕ್ಷಿತ ಕೆಜಿಎಫ್ ಚಾಪ್ಟರ್ -2  (KGF-2) ಮುಂದಿನ ವರ್ಷ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. 


2. RRR:
ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ( SS Rajamouli) ಚಿತ್ರದಲ್ಲಿ ಅಜಯ್ ದೇವಗನ್, ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ (Ramcharan) ಪ್ರಮುಖ ಪಾತ್ರಗಳಲ್ಲಿದ್ದಾರೆ. 


ಇದನ್ನೂ ಓದಿ : ವಿಕ್ಕಿ ಕತ್ರೀನಾ ಮದುವೆಯ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ನೀಡಿದ ಪ್ರತಿಕ್ರಿಯಿಂದ ಬೇಸರಗೊಂಡ ಅಭಿಮಾನಿಗಳು


3. ಲಾಲ್ ಸಿಂಗ್ ಚಡ್ಡಾ :
ಈ ಚಿತ್ರದಲ್ಲಿ ಅಮೀರ್ ಖಾನ್, ಕರೀನಾ ಕಪೂರ್ (Kareena Kapoor) ಮತ್ತು ನಾಗ ಚೈತನ್ಯ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿದ್ದಾರೆ ಮತ್ತು ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. 


4.ಗಂಗೂಬಾಯಿ ಕಥಿಯಾವಾಡಿ :


Pooja Hegde: ಮೊನೊಕಿನಿ ಧರಿಸಿ ಡ್ಯಾನ್ಸ್ ಮಾಡಿದ ಪೂಜಾ ಹೆಗ್ಡೆ.. ಹೆಚ್ಚಾದ ಅಭಿಮಾನಿಗಳ ಎದೆಬಡಿತ!


7. ರಾಧೆ ಶ್ಯಾಮ್ :
ಕೆ.ಕೆ. ರಾಧಾಕೃಷ್ಣ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು 1970 ರ ದಶಕದ ಈ ಕಥೆಯಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 


8. ಬ್ರಹ್ಮಾಸ್ತ್ರ :
ರಣಬೀರ್ ಕಪೂರ್, ಅಮಿತಾಬ್ ಬಚ್ಚನ್ ಮತ್ತು ಆಲಿಯಾ ಭಟ್ ಅಭಿನಯದ ಚಲನಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ.


9. ಹೀರೋಪಂತಿ 2 :
ಟೈಗರ್ ಶ್ರಾಫ್, ತಾರಾ ಸುತಾರಿಯಾ ಮತ್ತು ನವಾಜುದ್ದೀನ್ ಸಿದ್ದಿಕಿ  ಮುಖ್ಯ ಪಾತ್ರದಲ್ಲಿರುವ ಈ ಚಲನಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದಾರೆ. 


10. ಆದಿ ಪುರುಷ :
ಓಂ ರಾವುತ್ ಅವರ ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರದಲ್ಲಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.