ಹುಬ್ಬಳ್ಳಿ: ಇತ್ತೀಚೇಗೆ ಮದವೆ ಎಂಬುವುದು ಆಡಂಬರ ವಾಗಿದೆ. ನಿಶ್ಚಿಥರ್ತದಿಂದ ಹಿಡಿದು ಮದುವೆ ಪ್ರತಿಯೊಂದು ಕಾರ್ಯದಲ್ಲಿ ಸಂಪ್ರಾದಾಯಕ್ಕಿಂತ ಹೆಚ್ಚಾಗಿ  ಅಡಂಬರ, ಮದುವೆ ಮನೆತುಂಬಾ ಸಂಭ್ರಮ ಬದಲಾಗಿ ಹಣ ತೋರಿಕೆ ಇರುವಂತೆ ಇರುತ್ತದೆ.


COMMERCIAL BREAK
SCROLL TO CONTINUE READING

ಅದೊಂದು ಕಾಲದಲ್ಲಿ ಇತ್ತು ಕೇವಲ ಐದು, ಆರು ಸಾವಿರ ಖರ್ಚು ಮಾಡಿ ಮದುವೆ ಆದರೆ ಅದೇ ಹೆಚ್ಚು. ಆದರೆ ಪ್ರಸ್ತುತದಲ್ಲಿ ಹಾಗಿಲ್ಲ ಪ್ರತಿಯೊಂದು ದುಡ್ಡಿನಿಂದ ಅಳೆಯುತ್ತಾರೆ. ಇಂತಹವೊಂದು ಯುಗದಲ್ಲಿ ಇಲ್ಲೊಂದು ಜೋಡಿ ವಿವಾಹ ಎಲ್ಲರಿಗೂ ಮಾದರಿಯಾಗಿದೆ.


ಇದನ್ನೂ ಓದಿ: ರಾಜಕೀಯ ಜಂಜಾಟ ಬಿಟ್ಟು ಕ್ರಿಕೆಟ್ ಆಡಿದ ಮಾಜಿ ಶಾಸಕ ರೇಣುಕಾಚಾರ್ಯ..!


ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಪ್ರವೀಣ ಹಾಗೂ ಗದಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದ ವಿದ್ಯಾ ಎಂಬ ನವಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಹಿಂದಿನ ದಿನ ರಾತ್ರಿ ನವ ವಧುವರರನ್ನು,ಸಿಂಗರಿಸಿದ ಚಕ್ಕಡಿ, ಎತ್ತುಗಳ ಬಂಡಿಯ ಮೇಲೆ ಊರಿನಲ್ಲಿ ಮೆರವಣಿಗೆ ಮಾಡಲಾಗಿದೆ. 


ಮದುವೆ ಅಂದಮೇಲೆ ಇತ್ತೀಚೆಗೆ ಡಿಜೆ, ಡ್ಯಾನ್ಸ್ ಕಾಮನ್ ಆಗಿದೆ. ಈ‌ ಆಧುನಿಕ ಆಡಂಬರಗಳ ನಡುವೆ, ಹಳೇ ಸಂಪ್ರದಾಯವನ್ನೇ ನಾವುಬಮರೆತು ಬಿಟ್ಟಿದ್ದೇವೆ. ಆದರೆ ಇಲ್ಲೊಬ್ಬ ಯುವ ರೈತ ತನ್ನ ಮದುವೆಯನ್ನು ದಶಕಗಳ ಹಿಂದಿನ ಸಂಪ್ರದಾಯದಂತೆ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ: ಬಿಜೆಪಿ ಮಾಡಿದ ಎಲ್ಲಾ ಅನ್ಯಾಯ, ಅವಾಂತರ ಸರಿಪಡಿಸಲು ನಮ್ಮ ಸರ್ಕಾರ ಬದ್ಧ: ಕಾಂಗ್ರೆಸ್


ಪ್ರವೀಣ್ ರೈತನ ಮಗನಾಗಿದ್ದು, ಆಧುನಿಕತೆಯ ಡಿಜೆ,ಡ್ಯಾನ್ಸ್ ಬಿಟ್ಟು ಹಳೆಯ ಸಂಪ್ರದಾಯ ನೆನೆಸುವ ನಿಟ್ಟಿನಲ್ಲಿ, ಈ ಕಾರ್ಯಕ್ಕೆ ಮುಂದಾಗಿದ್ದಾನೆ. ಯುವಕನ ಈ ಚಿಂತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.