Yash couple unexpected visit: ಆಪ್ತ ಸಹಾಯಕನ ಚೇತನ್ ಇತ್ತೀಚಿಗಷ್ಟೆ ತಂದೆಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮಗುವನ್ನು ನೋಡಲು ಯಶ್ ಅವರ ಮನೆಗೆ ಸರ್ಪ್ರೈಸ್ ವಿಸಿಟ್  ಕೊಟ್ಟಿದ್ದಾರೆ. ಯಶ್ ಅವರ ಜೊತೆಗೆ ರಾಧಿಕ್ ಪಂಡಿತ್ ಅವರು ಕೂಡ ಆಪ್ತ ಸಹಾಯಕ ಚೇತನ್ ಅವರ ಭೇಟಿ ನೀಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ 


COMMERCIAL BREAK
SCROLL TO CONTINUE READING

ಮಗುವನ್ನು ನಟ ಯಶ್ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಿದ್ದಾರೆ. ಅಲ್ಲದೆ ಚೇತನ್ ಮಗುವಿಗೊಂದು ದುಬಾರಿ ಗಿಫ್ಟ್ ಅನ್ನು ಕೊಟ್ಟಿದ್ದಾರೆ.


ಇದನ್ನು ಓದಿ : ಕರ್ನಾಟಕ ಬಜೆಟ್ ಅಧಿವೇಶನ ಆರಂಭ :ಗ್ಯಾರಂಟಿ ಯೋಜನೆಗಳ ಕುರಿತು ಪ್ರಸ್ತಾಪಿಸಿದ ಗೆಹ್ಲೋಟ್ 


ಯಶ್ ದಂಪತಿ ಮಗುವಿಗೆ ಚಿನ್ನದ ಚೈನ್ ಒಂದನ್ನು ನೀಡಿ, ಸ್ವತಃ ತಾವೇ ಮಗುವಿಗೆ ತೊಡಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್' ವೈರಲ್ ಆಗುತ್ತಿದೆ. 


ಇದನ್ನು ಓದಿ : Delhi Chalo protest: ದೆಹಲಿ ಚಲೋಗೆ ಹೊರಟಿದ್ದ ನೂರಾರು ರೈತರು ಪೊಲೀಸರ ವಶಕ್ಕೆ


ನಿರ್ದೇಶಕಿ ಗೀತು ಮೋಹನ್​ ದಾಸ್ ಜೊತೆ ನಟ ಯಶ್​ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದಾರೆ. ಕೆಜಿಎಫ್​ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್  ಸದ್ಯ ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.ಆದರೆ ಈ ಬ್ಯುಸಿ ಶೆಡ್ಯೂಲ್ ಮಧ್ಯವು ಆಪ್ತ ಸಹಾಯಕ ಚೇತನ್ ಮನೆಗೆ ಭೇಟಿ ಕೊಟ್ಟಿದ್ದು ಸಂತಸವನ್ನು ಉಂಟು ಮಾಡಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.