Diya Suriya short movie : ನಟ ಸೂರ್ಯ-ಜ್ಯೋತಿಕಾ ದಂಪತಿಯ ಪುತ್ರಿ ದಿಯಾ, ಲೀಡಿಂಗ್ ಲೈಟ್ ಸಾಕ್ಷ್ಯಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪಡೆದಿದ್ದಾರೆ. ಮಗಳ ಸಾಧನೆ ಕೊಂಡಾಡಿರುವ ಸೂರ್ಯ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಮನಮುಟ್ಟುವ ಪೋಸ್ಟ್ ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ನಟ ಸೂರ್ಯ ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು.. ಇಷ್ಟು ದಿನ ಸೌತ್‌ನಲ್ಲಿ ಮಾತ್ರ ಗಮನ ಹರಿಸುತ್ತಿದ್ದ ಸೂರ್ಯ ಈಗ ಹಿಂದಿ ಚಿತ್ರರಂಗದತ್ತ ಕಾಲಿಟ್ಟಿದ್ದಾರೆ.. ಸದ್ಯದಲ್ಲೇ ಹಿಂದಿ ಚಿತ್ರದಲ್ಲಿ ನಟಿಸುವ ನಿರೀಕ್ಷೆ ಇದೆ. ಸೂರ್ಯ ಅವರ ಕೊನೆಯ ಬಿಡುಗಡೆಯಾದ ವಧಿತಾಂಡವನ್ ಫ್ಲಾಪ್ ಆಗಿತ್ತು. 


ಇದನ್ನೂ ಓದಿ:ನಾನು ಸಿಂಹ ಅಂತ ಘರ್ಜಿಸಿದ್ದ ಜಗದೀಶ್ ʼನಕಲಿ ಲಾಯರ್ʼ ಅಂತೆ..! ʼಫೇಕ್ʼ ವಕೀಲಪ್ಪನ ರಹಸ್ಯ ಬಯಲು


ನಟ ಸೂರ್ಯ ಅವರ ನಿಜವಾದ ಹೆಸರು ಸರವಣನ್ ಶಿವಕುಮಾರ್. ಇದು ಅವರ ತಂದೆತಾಯಿ ಇಟ್ಟ ಹೆಸರು. ನಿರ್ದೇಶಕ ಮಣಿರತ್ನಂ ಅವರು ಸರವಣನ್ ಹೆಸರನ್ನು ಸೂರ್ಯ ಎಂದು ಬದಲಾಯಿಸಿದರು. ಸೂರ್ಯ ಆರಂಭದಲ್ಲಿ ನಟನೆಯಲ್ಲಿ ಆಸಕ್ತಿ ಹೊಂದಿರಲಿಲ್ಲ, ಬಾಲ್ಯದಿಂದಲೂ ಅವರಿಗೆ ನಿರ್ದೇಶಕನಾಗುವ ಆಸೆ ಇತ್ತು.. ಇದೀಗ ಈ ಆಸೆಯನ್ನು ಅವರ ಮಗಳು ಈಡೇರಿಸಿದ್ದಾಳೆ..


ಮೈ ಬಣ್ಣ, ನಡು ಸಣ್ಣ.. ಈಕೆ ಅಂದಕ್ಕೆ ಸರಿಸಾಟಿಯೇ ಇಲ್ಲ..! ಅದೆಷ್ಟೋ ಹುಡುಗಿಯರು ಈಕೆ ಕಲರ್‌ ನನಗಾದ್ರೂ ಇರ್ಬಾರದಿತ್ತಾ ಅಂದಿದಾರೆ..


2003ರಲ್ಲಿ ಕಾಕ್ಕ ಕಾಕ್ಕ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಜಿನಿ ಮತ್ತು ಸಿಂಗಂ ಬಾಲಿವುಡ್‌ಗೆ ರೀಮೇಕ್ ಆದವು. ಇತ್ತೀಚೆಗಷ್ಟೇ ಸುರಾರೈ ಪೊಟ್ರು ಕೂಡ ಬಾಲಿವುಡ್‌ನಲ್ಲಿ ರೀಮೇಕ್ ಮಾಡಿ ಬಿಡುಗಡೆಯಾಯಿತು. ಸಧ್ಯ ಕಂಗುವಾ ತೆರೆ ಮೇಲೆ ಬರಲು ರೆಡಿಯಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.