Aditi Prabhudeva pregnant: ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಸದ್ಯ ತಾಯಿಯಾಗುತ್ತಿದ್ದಾರೆ.. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಅದಿತಿ ಪ್ರಭುದೇವ 2024 ಕ್ಕೆ ನಾನು "ಅಮ್ಮ" ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಫೇಜ್‌ನಲ್ಲಿ ಬೇಬಿ ಬಂಪ್‌ ಪೋಟೋ ಶೇರ್‌ ಮಾಡಿಕೊಳ್ಳುವುದರ ಮೂಲಕ ಕನ್ನಡಿಗರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.. 


ಇದನ್ನೂ ಓದಿ-ಕರಾವಳಿಯಲ್ಲಿ ಕೋಣದ ಮೇಲೆ ಕೂತು ಮಹೀಷನಾದ ಪ್ರಜ್ವಲ್


ಈ ಕುರಿತು ಪೋಸ್ಟ್‌ ಮಾಡಿದ ನಟಿ "ಸಂಬಂಧಗಳಲ್ಲಿ ಶ್ರೇಷ್ಠವಾದದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ"... ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ"... ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ "ಅಮ್ಮ"... 2024 ಕ್ಕೆ ನಾನು " ಅಮ್ಮ" ಎಂದು ಬರೆದುಕೊಂಡಿದ್ದಾರೆ.


ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿ ಯಾವುದೇ ಗಾಸಿಪ್ಸ್‌ಗೂ ಸಿಲುಕದೇ ತಮ್ಮದೇ ಆದ ವ್ಯಕ್ತಿತ್ವದ ಶೈಲಿಯಲ್ಲಿ ಬೆಳೆದು ಕನ್ನಡಿಗರ ಮನಗೆದ್ದ ಚೆಲುವೆಗೆ ಸದ್ಯ ಶುಭಾಷಯಗಳ ಸುರಿಮಳೆಯಾಗುತ್ತಿದೆ...


ಇದನ್ನೂ ಓದಿ-ʻಸತ್ಯʼ ನಟಿ ಗೌತಮಿ ಜಾಧವ್ ರಿಯಲ್ ಗಂಡ ಯಾರು ಗೊತ್ತಾ, ಇವರೂ ಸಿನಿರಂಗದವರೇ..!


ಕನ್ನಡತಿ ಎಂದೇ ಕರೆಸಿಕೊಳ್ಳುವ ನಟಿ ಅದಿತಿ ಪೋಟೋಗಳಿಗೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದ್ದು.. ಆಂಕರ್ ಅನುಶ್ರೀ, "ಅದಿತಿ ಪ್ರಭುದೇವ ಅಭಿನಂದನೆಗಳು ಮೈ ಲವ್... ನನಗೆ ಗೊತ್ತು ನೀನು ಬೆಸ್ಟ್ ಅಮ್ಮ ಆಗುತ್ತಿಯಾ ಎಂದು" ಶುಭಾಷಯ ತಿಳಿಸಿದ್ದಾರೆ.. 


ಇನ್ನು 2022 ನವೆಂಬರ್ 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದ ಅದಿತಿ ಹಾಗೂ ಯಶಸ್ಸ್‌ ಸದ್ಯ ಸಂಭ್ರಮದಲ್ಲಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.