Actress Anasuya Bharadwaj: ತೆಲುಗು ನಟಿ ಅನಸೂಯ ಭಾರದ್ವಾಜ್‌ ನೀಡಿದ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇತ್ತೀಚಿಗೆ ಸಿನಿಮಾಗಳಲ್ಲೂ ಮಿಂಚುತ್ತಿರುವ ಅನಸೂಯ ಹಾಟ್ ಆಂಡ್ ಗ್ಲಾಮರ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸಿಂಬಾ ಸಿನಿಮಾದ ಕಾರ್ಯಕ್ರಮದಲ್ಲಿ ಅನಸೂಯ ಕೆಲವೊಂದು ವಿಚಾರಗಳ ಬಗ್ಗೆ ಮಾಡನಾಡಿದ್ದಾರೆ.


COMMERCIAL BREAK
SCROLL TO CONTINUE READING

ನನಗೆ ಈ ಹಿಂದೆ ಬಂದ ಪಾತ್ರಗಳೇ ಮತ್ತೆ ಬರುತ್ತಿವೆ. ರಿಪೀಟೇಶನ್‌ ಕಾರಣದಿಂದ ನಾನು ಹಲವು ಆಫರ್‌ಗಳನ್ನು ರಿಜೆಕ್ಟ್‌ ಮಾಡುತ್ತಿದ್ದೇನೆ. ತೆಲುಗು ನಟಿಯಾಗಿ ಬೇರೆ ಭಾಷೆಗಳಲ್ಲಿಯೂ ಆಫರ್‌ ಬರುತ್ತಿವೆ. ಇದು ತುಂಬಾನೇ ಖುಷಿ ತಂದಿದೆ ಎಂದು ಅನಸೂಯ ಹೇಳಿದ್ದಾರೆ. 


ಇದನ್ನೂ ಓದಿ: Anchor Anushree Marriage: ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು ಗೊತ್ತೇ!


ನಾನು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಲು ಒಪ್ಪಿಕೊಳ್ಳುವುದಿಲ್ಲ. ನನ್ನ ಗ್ಲಾಮರ್‌ ಪ್ರೊಜೆಕ್ಟ್‌ ಮಾಡಬೇಕು ಎಂಬುದು ನನ್ನ ಆಸೆ. ನನಗೆ ಮೆಂಟೇನ್‌ ಮಾಡಲು ಆಗುವಷ್ಟು ದಿನ ಇದೇ ರೀತಿ ಶೋ ಆಫ್‌ ಮಾಡುತ್ತೀನಿ. ಈ ವಿಷಯದಲ್ಲಿ ನನಗೆ ಯಾವ ನಾಚಿಕೆನೂ ಇಲ್ಲ. ನನ್ನ ಬಾಡಿ ಇದು, ನನ್ನಂತೆ ಯಾರೂ ಇಲ್ಲ ಅಂದುಕೊಳ್ಳುತ್ತೀನಿ ಎಂದು ನಟಿ ಅನಸೂಯ ಹೇಳಿದ್ದಾರೆ. 


ನನ್ನ ಪತಿ ಕೂಡ ಈ ವಿಚಾರವಾಗಿ ನನಗೆ ಏನೂ ಹೇಳುವುದಿಲ್ಲ. ಒಳ್ಳೆ ಅವಕಾಶಗಳು ಬಂದರೆ ಭಾರೀ ಸಂಭಾವನೆ ಕೇಳ್ತೀನಿ. ನನ್ನ ಸಿನಿಮಾ ವಿಚಾರದಲ್ಲಿ ಪತಿ ತಲೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: 6 ಜನರ ಜೊತೆ ಲವ್, 2 ಮದುವೆ.. ಆದರೂ 69 ವರ್ಷ ಒಂಟಿ‌ ಜೀವನ ಕಳೆದ ಬಿಟೌನ್‌ ಖ್ಯಾತ ನಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.