Anupama Gowda tattoo: ಕನ್ನಡದ ಪ್ರಮುಖ ನಿರೂಪಕಿಯರಲ್ಲಿ ನಟಿ ಅನುಪಮಾ ಗೌಡ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತಿ ಗಳಿಸುತ್ತಿರುವ ಈ ಚೆಲುವೆ, ಬದುಕಲ್ಲಿ ಸಾಕಷ್ಟು ಏರಿಳಿತ ಕಂಡವರು. ಅಂದಹಾಗೆ ಅನುಪಮಾ ಖ್ಯಾತಿ ಪಡೆದಿದ್ದು ರಿಯಾಲಿಟಿ ಶೋ ಬಿಗ್​​ಬಾಸ್ ಮೂಲಕ. ಅದಾದ ನಂತರ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಅವರು, ಪ್ರಸಿದ್ಧಿ ಪಡೆದಿದ್ದು ರಾಜಾರಾಣಿ ಶೋ ಮೂಲಕ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ನಿಮಿಷದಲ್ಲಿ ಕರಗಿಸುತ್ತೆ ಈ ಹಣ್ಣು: ಒಂದು ತುಂಡು ತಿಂದರೆ ಸಾಕು ಕಿಡ್ನಿಸ್ಟೋನ್ ಕೂಡಾ ಪುಡಿಯಾಗಿ ಹೊರಬರುತ್ತದೆ!


ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್‌ ಮಾಡಿರುವ ಅನುಪಮಾ, ತನ್ನ ಬೆನ್ನಿನ ಮೇಲೆ ಇಬ್ಬರು ಸ್ಪೆಷಲ್‌ ವ್ಯಕ್ತಿಗಳ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.


ಇದನ್ನೂ ಓದಿ: "ಗಂಭೀರ್‌ನ ಕಾಲಿನ ಅಡಿ ನೆಕ್ಕುತ್ತಿದ್ದಾರೆ ಅವರು..."- ಸುನಿಲ್ ಗವಾಸ್ಕರ್ ಕೆಳಮಟ್ಟದ ಕಾಮೆಂಟ್‌!


ಈ ವಿಡಿಯೋ ಸದ್ಯ ಭಾರೀ ವೈರಲ್​​ ಆಗುತ್ತಿದೆ. "ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಶಾಶ್ವತವಾಗಿ ನನ್ನ ಬೆನ್ನ ಹಿಂದೆ ಇರುತ್ತಾರೆ. ನನ್ನ ಒಂದು ಸುಂದರ ನೆನಪು ಈ ರೀತಿ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ" ಎನ್ನುತ್ತಾ ಅಪ್ಪನ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.



 


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.