Anupama Parameswaran : ಮಲಯಾಳಂ ಬ್ಯೂಟಿ ಅನುಪಮಾ ಪರಮೇಶ್ವರನ್ ಸದ್ಯ ಫುಲ್ ಸ್ವಿಂಗ್ ಮೂಡ್‌ನಲ್ಲಿದ್ದಾರೆ. ಸಿದ್ದು ಜೊನ್ನಲಗಡ್ಡ ಜೊತೆಗಿನ ಟಿಲ್ಲು ಸ್ಕ್ವೇರ್ ಸೂಪರ್ ಹಿಟ್ ಆಯಿತು. ಈ ಚಿತ್ರ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಲಿಲ್ಲಿ ಪಾತ್ರದಲ್ಲಿ ಅನುಪಮಾ ಸ್ವಲ್ಪ ಬೋಲ್ಡ್ ಆಗಿ ಕಾಣಿಸಿದರೂ, ಅವರ ಅಭಿನಯವನ್ನು ವಿಮರ್ಶಕರು ಮೆಚ್ಚುಗೆ ಪಡೆಯಿತು.


COMMERCIAL BREAK
SCROLL TO CONTINUE READING

ಅದರಲ್ಲೂ ಇಲ್ಲಿಯವರೆಗೂ ಹೋಮ್ಲಿ ಪಾತ್ರಗಳಿಗೆ ಸೀಮಿತವಾಗಿದ್ದ ಈ ಮಲಯಾಳಂ ಕ್ಯೂಟಿ, ಟಿಲ್ಲು ಸ್ಕ್ವೇರ್ ನಲ್ಲಿ ತನ್ನ ಗ್ಲಾಮರ್ ಮೂಲಕ ಅಬ್ಬರಿಸಿದ್ದಾಳೆ. ಈ ಮಧ್ಯ, ಅನುಪಮಾ ಪರಮೇಶ್ವರನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತ್ತೀಚೆಗೆ ಅವರು ಶೇರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ:ಮೋದಿ ಭೇಟಿ ಮಾಡಿದ ಪವನ್ ಕಲ್ಯಾಣ್‌ ಎರಡನೇ ಹೆಂಡತಿ ಪುತ್ರ..! ಏಕೆ ಗೊತ್ತೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.