ನವದೆಹಲಿ: ಇತ್ತೀಚಿಗಷ್ಟೇ ಮದುವೆಯಾಗಿರುವ ನಟಿ ಕಾಜಲ್ ಅಗರ್ವಾಲ್ ಹಾಗೂ ಪತಿ ಗೌತಮ್ ಕಿಚ್ಲು ಈಗ ತಮ್ಮ ಹನಿಮೂನ್ ಕಳೆಯುವುದಕ್ಕಾಗಿ ಮಾಲ್ಡಿವ್ಸ್ ಗೆ ಹಾರಿದ್ದಾರೆ.


ನಿಶ್ಚಿತ ವರ ಗೌತಮ್ ಕಿಚ್ಲು ಅವರೊಂದಿಗೆ ನಟಿ ಕಾಜಲ್ ಅಗರ್ವಾಲ್ ಅವರ Unseen pics

COMMERCIAL BREAK
SCROLL TO CONTINUE READING

ಈ ದಂಪತಿಗಳು ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ದ್ವೀಪದಲ್ಲಿರುವ ಮಾಲ್ಡೀವ್ಸ್‌ನ ನೀರೊಳಗಿನ ಎರಡು ಹಂತದ ರೆಸಾರ್ಟ್‌ನಲ್ಲಿ ತಂಗಿದ್ದಾರೆ.ಕಾಜಲ್ ಇನ್ಸ್ಟಾಗ್ರಾಮ್ ನಲ್ಲಿ 'ನಾನು ಮೀನುಗಳನ್ನು ನೋಡುತ್ತಿದ್ದೇನೆ ಅಥವಾ ಮೀನು ನನ್ನನ್ನು ನೋಡುತ್ತಿದೆಯೇ? ಎಂದು ಬರೆದುಕೊಂಡಿದ್ದಾರೆ.



ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅವರು ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ತದನಂತರ ಸರಳವಾಗಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಇಬ್ಬರು ಮದುವೆಯಾದರು.