ಬೆಂಗಳೂರು: ಫೆಸ್ಟಿವಲ್ ಆಫ್ ಗ್ಲೋಬ್ (FOG) ಮತ್ತು ಫೆಡರೇಶನ್ ಆಫ್ ಇಂಡೋ ಅಮೆರಿಕನ್ಸ್ ಸಂಸ್ಥೆಯಿಂದ ಚಿತ್ರರಂಗದಲ್ಲಿನ ದಶಕದ ಪಯಣವನ್ನು ಗೌರವಿಸಿ ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಅವರಿಗೆ "ಹೀರೋ" ಪ್ರಶಸ್ತಿ ಘೋಷಣೆ ಮಾಡಿದೆ.


COMMERCIAL BREAK
SCROLL TO CONTINUE READING

ಮೇಘನಾ ಕರ್ನಾಟಕ ಜೊತೆಗೆ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಾರೆ.ಅದಕ್ಕಾಗಿ ಮೊದಲ ಬಾರಿಗೆ ಮೇಘನಾ ಸರ್ಜಾ ಅವರಿಗೆ ಅವಾರ್ಡ್ ಕೊಡಲಾಗುತ್ತಿದೆ.


ಇದನ್ನೂ ಓದಿ: ಜುಲೈ 22ಕ್ಕೆ ಬೆಳ್ಳಿತೆರೆಗೆ ‘ಶ್ರೀರಂಗ’..! ಹೇಗಿದೆ ವಿಭಿನ್ನ ಶೀರ್ಷಿಕೆಯ ಟ್ರೇಲರ್..?


ಈಗ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತಾಗಿ ಮಾತನಾಡಿದ ಮೇಘನಾ ರಾಜ್ 'ನನ್ನ ಬದುಕಿನಲ್ಲಿ ಏರಿಳೀತಗಳು ನಡೀದಿದೆ, ಅದನ್ನ ನೋಡಿ ಅವಾರ್ಡ್ ಕೋಡ್ತಿದಾರೆ, ಇದು ನನಗೆ ತುಂಬಾ ಸ್ಪೇಷಲ್ ಎಂದು ಅವರು ಸಂತಸವನ್ನ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Gandhada Gudi: ಪವರ್ ಸ್ಟಾರ್ ಪುನೀತ್ ‘ಗಂಧದ ಗುಡಿ’ಗೆ ಹೊಂಬಾಳೆ ಫಿಲ್ಮ್ಸ್ ಸಾಥ್!


1983ರಿಂದ ಈ ಅವಾರ್ಡ್ ಕೊಡಲಾಗುತ್ತಿದೆ.ಆದ್ರೆ ಈ ಬಾರಿ ಸೌತ್ ಇಂಡಸ್ಟ್ರಿಯಿಂದ ಮೇಘನಾ ಆಯ್ಕೆಯಾಗಿರೋದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಮೂರು ದಿನ ಅಮೇರಿಕದಲ್ಲಿ ನಡೆಯೋ ಈ ಕಾರ್ಯಕ್ರಮಕ್ಕೆ ಮೇಘನಾ ಭಾಗಿಯಾಗುತ್ತಾರೆ.


ಕನ್ನಡ ಸಿನಿಮಾನ ಈಗ ಪ್ರತಿಯೊಬ್ಬರೂ ತಿರುಗಿ ನೋಡೋ ಹಾಗೆ ಆಗಿದೆ.ಸೌತ್ ಈಗ ಇಂಡಿಯಾದ ಸಿನಿಮಾ, ಸೋ ನಾವು ಅಲ್ಲಿ ಹೋಗಿ ಕನ್ನಡ ಸಿನಿಮಾದ ಹೆಸ್ರನ್ನ ಉತ್ತುಂಗಕ್ಕೇರಿಸಬಹುದು ಎಂದು ಅವರು ಹೇಳಿದರು.


ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮೂರು ಬೇಡಿಕೆ ಇಟ್ಟ ಕಾಂಗ್ರೆಸ್


ಈ ಹಿಂದೆ ಬಾಲಿವುಡ್ನಿನಿಂದ ಧರ್ಮೇದ್ರ ಮತ್ತು ಅಮಿತಾಬ್ ಬಚನ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.ಈಗ ಮೇಘನಾಗೆ ಹೀರೋ ಅವಾರ್ಡ್ ಸಿಗ್ತಾ ಇರೋದು ಖುಷಿಯ ವಿಚಾರ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.