Actress Sithara: ನಟಿ ಸಿತಾರಾ ಕನ್ನಡದ ಪ್ರಖ್ಯಾತ ನಟಿ, ಮನೋಜ್ಞ ನಟನೆಯಿಂದಲೇ ಸಾಕಷ್ಟು ಜನಪ್ರಿಯತೆ ಪಡೆದ ಈ ನಟಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲೂ ಪರಿಚಿತ ಮುಖ. 1986 ರಲ್ಲಿ ಮಲಯಾಳಂ ಚಲನಚಿತ್ರ 'ಕಾವೇರಿ' ಮೂಲಕ ಸಿನಿಬದುಕು ಪ್ರಾರಂಭಿಸಿದ ಸಿತಾರ, ದಕ್ಷಿಣ ಭಾರತದಲ್ಲಿ 80 ಮತ್ತು 90 ರ ದಶಕದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೀವು ಖರೀದಿಸಿದ ಸಿಲಿಂಡರ್‌ ಫುಲ್‌ ಇದ್ಯಾ ಅಥವಾ ಅರ್ಧಂಬರ್ಧ ತುಂಬಿದ್ಯಾ? ಸುಲಭವಾಗಿ ಮನೆಯಲ್ಲೇ ಹೀಗೆ ಚೆಕ್‌ ಮಾಡಿ


ಇನ್ನು ಇವರಿಗೆ ಇದೀಗ 51 ವರ್ಷ ವಯಸ್ಸು. ಆದರೆ ಇದುವರೆಗೆ ಮದುವೆಯಾಗದೆ ಏಕಾಂಜಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಸಿತಾರಾ ಅವರೇ ಬಹಿರಂಗಪಡಿಸಿದ್ದಾರೆ.


"ಮನೆಯವರಿಂದ ಅನೇಕ ಮದುವೆ ಪ್ರಪೋಸಲ್‌ಗಳು ಬಂದಿವೆ. ಆದರೆ ಚಿತ್ರರಂಗದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ ಆ ಪ್ರೀತಿ ಉಳಿಯಲಿಲ್ಲ. ನಾನು  ಅವನ ಬಗ್ಗೆಯೇ ಯೋಚಿಸುತ್ತಿದ್ದರಿಂದ, ಬೇರೆಯವರನ್ನು ಮದುವೆಯಾಗುವ ಮನಸು ಮಾಡಲಿಲ್ಲ" ಎಂದು ನಟಿ  ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬೇಕಾದ ಅಕ್ಕಿ ಸರಬರಾಜಿಗೆ ಮನವಿ ಸಲ್ಲಿಕೆ


"ಈ ವಿಷಯದ ಹೊರತಾಗಿ ಬಲವಾದ ಕಾರಣವೂ ಇದೆ. ನಾನು ನನ್ನ ತಂದೆ ಪರಮೇಶ್ವರನ್ ನಾಯರ್‌ʼಗೆ ತುಂಬಾ ಹತ್ತಿರ. ತಂದೆ ತಾಯಿಯನ್ನು ಬಿಟ್ಟು,  ಅವರಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಮದುವೆಯಾಗಲು ಸಿದ್ಧನಿರಲಿಲ್ಲ. ನನ್ನ ತಂದೆ ತೀರಿಕೊಂಡ ನಂತರ, ಮದುವೆಯಾಗಿ ನೆಲೆಸುವ ಆಲೋಚನೆ ಸಂಪೂರ್ಣವಾಗಿ ಮರೆಯಾಯಿತು”ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ