Samantha statement about Sobhita Dhulipala: ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಇಂದು (ಡಿಸೆಂಬರ್ 4) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಅದ್ದೂರಿ ಮದುವೆಗೆ ಕುಟುಂಬದವರು ಹಾಗೂ ಆಪ್ತರು ಆಗಮಿಸುತ್ತಿದ್ದಾರೆ. ಇನ್ನು ಈ ಎಲ್ಲದರ ಮಧ್ಯೆ ಸಮಂತಾ ಕೂಡ ನವಜೋಡಿ ಬಗ್ಗೆ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ಮನಗೆದ್ದಿದೆ.


COMMERCIAL BREAK
SCROLL TO CONTINUE READING

ನಟಿ ಶೋಭಿತಾ ಧೂಳಿಪಾಲ ಅವರ ಸಹೋದರಿ ಸಮಂತಾ, ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ನವಜೋಡಿಗೆ ಶುಭಕೋರಿದ್ದಾರೆ.


ಇದನ್ನೂ ಓದಿ: ಒಂದು ಲೋಟ ನೀರಿಗೆ ಈ ಪದಾರ್ಥ ಮಿಕ್ಸ್‌ ಮಾಡಿ ಕುಡಿದರೆ ಕ್ಷಣದಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ


ಸಮಂತಾ ಇನ್ಸ್ಟಾಗ್ರಾಂನಲ್ಲಿ ಶೋಭಿತಾ ಮತ್ತು ಅವರ ಪೋಷಕರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ನೀನು ತುಂಬಾ ಸುಂದರವಾಹಿ ಕಾಣಿಸುತ್ತಿದ್ದೀಯಾ. ಅತ್ಯಂತ ಸುಂದರ ಮದುಮಗಳು, ನನ್ನ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿಗೆ ಚೀಯರ್ಸ್. ನನ್ನ ಪ್ರೀತಿ ಸಹೋದರಿ" ಎಂದಿದ್ದಾರೆ. ಇದರ ಜೊತೆಗೆ #SoChay ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಮಂತಾ ಸೇರಿಸಿದ್ದಾರೆ.


ಮಧುಮೇಹಕ್ಕೆ ವರದಾನ ʼಈʼ ಬೀಜ.. ಬಿಸಿಲಲ್ಲಿ ಒಣಗಿಸಿ ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್!‌ ಕೊಲೆಸ್ಟ್ರಾಲ್‌ ಕೂಡಾ ಕರಗಿಹೋಗುತ್ತೆ!!


ಇದಾದ ಬಳಿಕ ಶೋಭಿತಾ ಕುಟುಂಬದ ಬಗ್ಗೆ ಮಾತನಾಡಿದ ಅವರು, “ಪ್ರತಿ ತೆಲುಗು ಮನೆಯಂತೆ, ಶೋಭಿತಾ ಅವರ ಕುಟುಂಬವೂ ತುಂಬಾ ಸುಸಂಸ್ಕೃತ ಮತ್ತು ಪ್ರೀತಿಯಿಂದ ಕೂಡಿದೆ. ನನ್ನನ್ನು ಮಗನಂತೆ ನಡೆಸಿಕೊಳ್ಳುತ್ತಾರೆ. ಶೋಭಿತಾ ಫ್ಯಾಮಿಲಿ ಗರ್ಲ್‌, ನಾವೆಲ್ಲರೂ ಒಟ್ಟಿಗೆ ಒಂದೆರಡು ಹಬ್ಬಗಳನ್ನು ಆಚರಿಸಿದ್ದೇವೆ. ಕಾಲಾನಂತರದಲ್ಲಿ ನಮ್ಮ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ