Aishwarya Rai Pregnant: ಮತ್ತೆ ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ ಐಶ್ವರ್ಯಾ ರೈ?!
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಓವರ್ ಕೋಟ್ ಧರಿಸಿ ಕಾಣಿಸಿಕೊಂಡಾಗ ಈ ವರದಿಗಳು ಹೆಚ್ಚಾಗಿ ಚರ್ಚೆಗೆ ಬಂದಿದೆ. ಐಶ್ವರ್ಯಾ ಅವರ ಈ ಏರ್‌ಪೋರ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಚರ್ಚಿಸಿದ್ದಾರೆ.
ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಬಿಪಾಶಾ ಬಸು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ಇಬ್ಬರೂ ನಟಿಯರೂ ತುಂಬು ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮುದ್ದಾದ ಕಂದಮ್ಮನಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ ಗರ್ಭಿಣಿಯಾಗಿರುವ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್, ಮರೆಯಲಾರದ ಅನುಭವ ಎಂದ ಡೈರೆಕ್ಟರ್
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಓವರ್ ಕೋಟ್ ಧರಿಸಿ ಕಾಣಿಸಿಕೊಂಡಾಗ ಈ ವರದಿಗಳು ಹೆಚ್ಚಾಗಿ ಚರ್ಚೆಗೆ ಬಂದಿದೆ. ಐಶ್ವರ್ಯಾ ಅವರ ಈ ಏರ್‌ಪೋರ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಚರ್ಚಿಸಿದ್ದಾರೆ.
ಸೆಪ್ಟೆಂಬರ್ 23 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ನಟಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು.
ಐಶ್ವರ್ಯಾ ಅವರ ಈ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ಆಕೆಯ ಬಟ್ಟೆಗಳನ್ನು ನೋಡಿ ಗರ್ಭಿಣಿ ಎಂಬ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ.
ಈ ಚಿತ್ರಗಳಲ್ಲಿ, ಐಶ್ವರ್ಯಾ ಕಪ್ಪು ಬಿಗಿಯುಡುಪು ಮತ್ತು ಕಪ್ಪು ಟಿ-ಶರ್ಟ್‌ನೊಂದಿಗೆ ಸ್ಪೋರ್ಟ್ಸ್ ಶೂಗಳನ್ನು ಧರಿಸಿ ಬಿಳಿ ಓವರ್‌ಸೈಜ್ ಕೋಟ್ ಧರಿಸಿದ್ದಾರೆ. ಜೊತೆಗೆ ತನ್ನ ಕೂದಲನ್ನು ತೆರೆದು ಹಗುರವಾದ ಮೇಕಪ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ʼರಾಮ ಸೇತುʼ ಟೀಸರ್ ರಿಲೀಸ್ : ಅಕ್ಷಯ್ ಆಕ್ಷನ್ ಸೂಪರ್ ಎಂದ ಫ್ಯಾನ್ಸ್..!
ನಟಿಯ ಈ ಫೋಟೋಗಳನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು “'ಅವರು ಗರ್ಭಿಣಿಯಾಗಿರುವಂತೆ ತೋರುತ್ತಿದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಬಹುದು” ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.