ನವದೆಹಲಿ : Alia Bhatt dance VIDEO:  ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಅವರ ಮದುವೆಯ ಸುದ್ದಿ ಕಳೆದ ವರ್ಷದಿಂದ ಹರಿದಾಡುತ್ತಿದೆ. ಆದರೆ ಆಲಿಯಾ ಮದುವೆ (Alia Bhatt marriage) ಯಾವಾಗ ಎನ್ನುವುದಕ್ಕೆ ನಿಖರವದ ತ್ತರ ನ್ನೂ ಸಿಕ್ಕಿಲ್ಲ. ಆದರೆ ಆಲಿಯಾ ಸ್ನೇಹಿತೆಯ ಮದುವೆಯ ವೀಡಿಯೊಗಳು (video) ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಸದ್ದು ಮಾಡುತ್ತಿವೆ. ಇದಕ್ಕೆ ಕಾರಣವೂ ಇದೆ. ಈ ವಿಡಿಯೋದಲ್ಲಿ ಮದುವೆಯ ಸಂಗೀತ ಸಮಾರಂಭದಲ್ಲಿ ಆಲಿಯಾ ಭಟ್ ಡ್ಯಾನ್ಸ್ ಅನ್ನು ಕಾಣಬಹುದಾಗಿದೆ.  


COMMERCIAL BREAK
SCROLL TO CONTINUE READING

ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ :
ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ವಾಣಿ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ (Dance video) ಕಾಣಬಹುದು. ಇಲ್ಲಿ ಆಲಿಯಾ 'ಸಾಥಿಯಾ' ಚಿತ್ರದ 'ಚಲ್ಕಾ ಚಲ್ಕಾ ರೇ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು (Viral video) ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 



ಇದನ್ನೂ ಓದಿ : Amitabh Bachchan: ಪಾನ್ ಮಸಾಲ ಬ್ರಾಂಡ್‌ಗೆ ಲೀಗಲ್ ನೋಟಿಸ್ ನೀಡಿದ ಅಮಿತಾಬ್ ಬಚ್ಚನ್..!


ಸಮಾರಂಭದಲ್ಲಿ ಬಾಲಿವುಡ್ ದಂಡೇ ನೆರೆದಿತ್ತು :
ನಿನ್ನೆ ರಾತ್ರಿ ಅನುಷ್ಕಾ ರಂಜನ್ ಮತ್ತು ಆದಿತ್ಯ ಸೀಲ್ ಅವರ ಸಂಗೀತ ಸಮಾರಂಭವಿತ್ತು.  ಈ ವಿವಾಹ ಸಂಗೀತ್ ಕಾರ್ಯಕ್ರಮದಲ್ಲಿ ಬಾಲಿವುಡ್‌ನ (Bollywood) ಅನೇಕ ಗಣ್ಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಹಲವು ಸುಂದರ ವಿಡಿಯೋಗಳು ವೈರಲ್ (Viral video) ಆಗುತ್ತಿವೆ . 


ಇದನ್ನೂ ಓದಿ : WATCH:ಮಾನಿಕೆ ಮ್ಯಾಗೆ ಹಿತೆ' ಹಾಡಿನ ಹಿಂದಿ ಆವೃತ್ತಿಯೊಂದಿಗೆ ಮಾಜಿ ಸಿಎಂ ಫಡ್ನವಿಸ್ ಪತ್ನಿಯ ಸದ್ದು.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.