All OK New Song: ಕನ್ನಡದ ಆಲ್ ಓಕೆ ರ್ಯಾಪರ್ ಆಲ್‌ ಓಕೆ‌ ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸದಾ ಕನ್ನಡದ ಕಂಪನ್ನು ತಮ್ಮ ಹಾಡಿನಲ್ಲಿ ಇರಿಸಿರುತ್ತಾರೆ. ಇದೀಗ ಮಲ್ಲಿಗೆ ಹೂವಾ ಎಂಬ ಹಾಡನ್ನು ಮಾಡಿದ್ದು, ಇದೊಂದು ಬ್ಯೂಟಿಫುಲ್‌ ಹಾಡು ಎಂದು ಎಲ್ಲರೂ ಬಣ್ಣಿಸುತ್ತಿದ್ದಾರೆ. ಈ ಹಾಡನ್ನು ಸಿಂಗಪುರದಲ್ಲಿ ಚಿತ್ರೀಕರಿಸಿದ್ದು, ವಿಶೇಷವಾಗಿ ಈ ಸಲ ಹಾಡಿನಲ್ಲಿ ನಟಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9


ಸೂಪರ್‌ ಲಿರಿಕ್ಸ್‌, ಆಲ್‌ ಓಕೆ ರ್ಯಾಪ್‌ ಸ್ಟೆಪ್‌ ಜೊತೆ ಆಶಿಕಾ ನಗು ನೋಡುಗರಿಗೆ ಹುಚ್ಚು ಹಿಡಿಸುವಂತಿದೆ. ಆಲ್ ಓಕೆ ಅಲೋಕ್ ಗಾಯನವಂತೂ ಕೇಳುಗನನ್ನು ಕುಣಿಸುತ್ತದೆ. ಸಿಂಗಾಪುರದ ಸಮುದ್ರದ ಮೇಲೆ ತೇಲೋ ಬೃಹತ್ ಕ್ರೂಸ್ ಮೇಲೆ ಮಲ್ಲಿಗೆ ಹೂವಿನ ಅಂದ ಚಂದವನ್ನ ಸೆರೆ ಹಿಡಿದಿದ್ದಾರೆ.


Actress Tabu : ಮಗು ಬೇಕಂದ್ರೆ ಮದುವೆ ಆಗ್ಬೇಕು ಅಂತೇನಿಲ್ಲ - ನಟಿ ತಬು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.