Pushpa 2 special song : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್‌ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಿಂದ ಇತ್ತೀಚೆಗೆ ಬಿಡುಗಡೆಯಾದ ಫಸ್ಟ್‌ ಸಿಂಗಲ್‌ ಕೂಡ ಪ್ರೇಕ್ಷಕರನ್ನು ಮೆಚ್ಚಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಪುಷ್ಪಾ 2 ಚಿತ್ರದ ಎರಡನೇ ಹಾಡಿನ ಪ್ರೋಮೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಈ ಸಾಂಗ್‌ ಮೇ 29 ರಂದು ಬೆಳಿಗ್ಗೆ 11:07 ಕ್ಕೆ ಬಿಡುಗಡೆಯಾಗಲಿದೆ. ಇನ್ನು ಪುಷ್ಪಾ ಮೊದಲ ಭಾಗದಲ್ಲಿ ಊ ಅಂತೀಯಾ ಮಾವಾ.. ಎಂಬ ಹಾಡು ಸಖತ್‌ ಹಿಟ್‌ ಆಗಿತ್ತು. ಈ ಹಾಡಿನಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಈ ಹಾಡು ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡಿತ್ತು.


ಇದನ್ನೂ ಓದಿ: RCB ಸೋತಿದ್ದಕ್ಕೆ ಟ್ರೋಲ್‌ ಮಾಡಿದ ತಮಿಳು ನಟಿ ಕಸ್ತೂರಿ..! ಫ್ಯಾನ್ಸ್‌ ಸುಮ್ನೆ ಇರ್ತಾರಾ..? ನೋಡಿ


ಇನ್ನು ದೇವಿಶ್ರೀ ಪ್ರಸಾದ್‌ ಪುಷ್ಪಾ 2 ಚಿತ್ರಕ್ಕೆ ಹಿಟ್ ಆಗುವಂಥಾ ಐಟಂ ಸಾಂಗ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಅನಿಮಲ್‌ ಸಿನಿಮಾದ ಖ್ಯಾತಿಯ ಚೆಲುವೆ ತ್ರಿಪ್ತಿ ದಿಮ್ರಿ ಅವರನ್ನು ಕರೆತರಲು ಪ್ಲಾನ್‌ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ತ್ರಿಪ್ತಿ ಪುಷ್ಪಾ 2ರಲ್ಲಿ ಐಕಾನಿಕ್‌ ಐಟಂ ಸಾಂಗ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.