Chaya Singh:ಅಮೃತಧಾರೆ ಸೀರಿಯಲ್ ಭೂಮಿಕಾಳ ರಿಯಲ್ ವಯಸ್ಸೆಷ್ಟು ಗೊತ್ತಾ?
Amritdhare Serial Actress: ಅಮೃತಧಾರೆ ಸೀರಿಯಲ್ ಮೂಲಕ ಮನಗೆದಿರುವ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಈಗಾಗಲೇ ಎಲ್ಲರಿಗೂ ಹತ್ತಿರವಾದ ನಟಿ. ಈ ಧಾರವಾಹಿಯಲ್ಲಿ35 ವರ್ಷದ ಅವಿವಾಹಿತ ಯುವತಿ ನಟಿಸಿರುವ ಛಾಯಾ ಸಿಂಗ್ ಅವರ ನಿಜ ವಯಸ್ಸೆಷ್ಟು ಎಂಬುವುದು ಹಲವರ ಕೂತುಹಲ ಕಾರಿ ವಿಷಯವಾಗಿದೆ.
Chaya Singh (Bhumika): ಅಮೃತಧಾರೆ ಸೀರಿಯಲ್ ಮೂಲಕ ಮನಗೆದಿರುವ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಈಗಾಗಲೇ ಎಲ್ಲರಿಗೂ ಹತ್ತಿರವಾದ ನಟಿ. ಈ ಧಾರವಾಹಿಗೂ ಮೊದಲು ಕನ್ನಡದ ಮುನ್ನುಡಿ, ಚಿಟ್ಟೆ ಶಾಂತಿ, ರಾಷ್ಟ್ರಗೀತೆ, ಗುತ್ತು ಶ್ರೇಯಾ, ತುಂಟತಪ್ರಿಯಾ, ಬಲಗಾಲಿನಿಂದ ಒಳಗೆ ಬಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರಗಳಲ್ಲಿ ನಟಿಸಿದ್ದರೂ ಅಮೃತಧಾರೆ ಸೀರಿಯಲ್ ನಿಂದ ಇನಷ್ಟು ಖ್ಯಾತಿಗಳಿಸಿದ್ದಾರೆ.
ಮಧ್ಯಮ ವರ್ಗ ಕುಟುಂಬದ ಹೆಣ್ಣು ಮಗಳೊಬ್ಬಳು ವಯಸ್ಸು 30- 35 ಆದರೂ ಮದುವೆ ಆಗದೇ ಇದ್ದರೇ ಸಮಾಜ ಅವರನ್ನು ಹೇಗೆ ನೋಡುತ್ತಾರೆ ಅವಳ ಮನಸ್ಥಿತಿ, ಕುಟುಂಬದ ಪರಿಸ್ಥಿತಿಗಾಗಿ ಹೇಗೆ ಹೋರಾಡುತ್ತಾಳೆ ಎಂಬುವುದನ್ನು ಈ ಧಾರವಾಹಿಯಲ್ಲಿ ನಟಿಸುವ ಮೂಲಕ ಹೆಣ್ಣು ಮಕ್ಕಳ ನೆಚ್ಚಿನ ನಟಿಯಾಗಿದ್ದಾರೆ. ಆದರೆ ಅವರ ನಿಜ ಜೀವನ ನೋಡೊದಾದರೇ ಈ ನಟಿ ಈಗಾಗಲೇ ಮದುವೆ ಆಗಿದ್ದು ಸುಂದರ ದಾಂಪತ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: Samantha: ಬರೋಬ್ಬರಿ 12 ಕೋಟಿ ರೂಪಾಯಿ ಕಳೆದುಕೊಂಡ ನಟಿ ಸಮಂತಾ; ಕಾರಣವೇನು ಗೊತ್ತಾ..?
ಕನ್ನಡ ಮಾತ್ರವಲ್ಲದೇ ತಮಿಳು,ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಮಿಂಚಿದ್ದಾರೆ. ಇದೀಗ ಇವರ ನಟನೆಯ ಅಮೃತಧಾರೆ ಸೀರಿಯಲ್ ಪ್ರೇಕ್ಷಕರ ಮೆಚ್ಚುಗೆ ಜೊತೆಗೆ ಟಿಆರ್ ಪಿ ಯಲ್ಲೂ ಮೂಂಚೂಣಿಯಲ್ಲಿದೆ. ಆದರೆ ವಿಷಯ ಅದಲ್ಲ.
ಇದನ್ನೂ ಓದಿ: Anupama Parameswaran: ಪಬ್ಲಿಕ್ ನಲ್ಲಿ ಕಿಸ್ ಕೊಟ್ಟ ʼನಟಿ ಅನುಪಮಾ ಪರಮೇಶ್ವರನ್; ಫೋಟೊ ವೈರಲ್
ಈ ಧಾರವಾಹಿಯಲ್ಲಿ35 ವರ್ಷದ ಅವಿವಾಹಿತ ಯುವತಿ ನಟಿಸಿರುವ ಛಾಯಾ ಸಿಂಗ್ ಅವರ ನಿಜ ವಯಸ್ಸೆಷ್ಟು ಎಂಬುವುದು ಹಲವರ ಕೂತುಹಲ ಕಾರಿ ವಿಷಯವಾಗಿದೆ. ಇವರಿಗೆ 42 ವರ್ಷಗಳೆಂದು ಕೆಲವು ಮಾಹಿತಿಯಿಂದ ತಿಳಿದು ಬಂದಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.