Anupama Parameswaran: ಪಬ್ಲಿಕ್‌ ನಲ್ಲಿ ಕಿಸ್ ಕೊಟ್ಟ ʼನಟಿ ಅನುಪಮಾ ಪರಮೇಶ್ವರನ್; ಫೋಟೊ ವೈರಲ್

 Anupama Parameswaran Photos: ನಟಿ ಅನುಪಮಾ ಪರಮೇಶ್ವರನ್ ಪುನೀತ್‌ ರಾಜ್‌ ಕುಮಾರ್‌ ನಟನೆಯ ನಟ ಸರ್ವಭೌಮ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ನಟಿ ಫ್ಲೈಯಿಂಗ್ ಕಿಸ್ ಕೊಟ್ಟು ಹಾಟ್‌ ಪೋಸ್‌ನಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ.

 Anupama Parameswaran: ನಟಿ ಅನುಪಮಾ ಪರಮೇಶ್ವರನ್ ತೆಲುಗು ನಟಿ ಆಗಿದ್ದರೂ ಸ್ಯಾಂಡಲ್ವುಡ್‌ ಗೂ ಇವರ ಕೊಡುಗೆ ಇದೆ. ಪುನೀತ್‌ ರಾಜ್‌ ಕುಮಾರ್‌ ನಟನೆಯ ನಟ ಸರ್ವಭೌಮ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ನಟಿ ಫ್ಲೈಯಿಂಗ್ ಕಿಸ್ ಕೊಟ್ಟು ಹಾಟ್‌ ಪೋಸ್‌ನಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ.  ಅನುಪಮಾ ಪರಮೇಶ್ವರನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. 

1 /6

ಫ್ಲೈಯಿಂಗ್ ಕಿಸ್ ಕೊಟ್ಟು ಹಾಟ್‌ ಫೋಟೊ ಶೂಟ್‌ ಮಾಡಿಸಿದ ನಟಿ ಅನುಪಮಾ ಪರಮೇಶ್ವರನ್   

2 /6

ನಟಿ ಅನುಪಮಾ ಪರಮೇಶ್ವರನ್ ತೆಲುಗು ನಟಿ

3 /6

ಜಿಮ್​ನಲ್ಲಿ ವರ್ಕೌಟ್ ನಲ್ಲಿ ಕ್ಯೂಟ್‌ ಪೋಸ್‌ ನೀಡಿದ್ದಾರೆ

4 /6

ಸೋಶಿಯಲ್ ಮೀಡಿಯಾದಲ್ಲಿ  ಆಕ್ವೀವ್‌ ಇರುವ ನಟಿ ಅನುಪಮಾ ಪರಮೇಶ್ವರನ್  

5 /6

ಫ್ಯಾನ್ಸ್​ಗೆ   ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ  

6 /6

ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ