500 ಆದಾಯ ಪಡೆದು ಕಡಿಮೆ ಮಟ್ಟದ ಜೀವನ ನಡೆಸಿ ಈಗ ಸ್ಟ್ಯಾಂಡ್ ಕಾಮಿಡಿಯನ್ ಆಗಿ ಬೆಳೆದು ಹಾಸ್ಯ ಪ್ರಜ್ಞೆ ಮೂಡಿಸುವುದರ ಮೂಲಕವೇ ಬೆಳದು ನಿಂತಿದ್ದಾರೆ. ಈ ವ್ಯಕ್ತಿ ಬೇರೆ ಯಾರು ಅಲ್ಲ, ಕಪಿಲ್ ಶರ್ಮ 


COMMERCIAL BREAK
SCROLL TO CONTINUE READING

ಕಪಿಲ್ ಶರ್ಮಾ ಶೋ ಮೂಲಕ ಪ್ರಪಂಚಾದ್ಯಂತ ಪ್ರದರ್ಶನಗಳನ್ನು ನೀಡಿ, ಎಲ್ಲರ ಮನೆ ಮಾತಾಗಿರುವ ನಟ ನಿರೂಪಕ, ಕಲಾವಿದನು ಹೌದು ಜೊತೆಗೆ ನಿರ್ಮಾಪಕ ಡಬ್ಬಿಂಗ್ ಗಳನ್ನು ಕೂಡ ಮಾಡಿದ್ದಾರೆ. 


ಇದನ್ನು ಓದಿ : ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!! 


500 ರೂಪಾಯಿಯಲ್ಲಿ ಬದುಕುತ್ತಿದ್ದ ಈ ನಟನ ಜೀವನ ಪ್ರಯಾಣ ಹೇಗಿತ್ತು ಗೊತ್ತಾ, ಅಮೃತ್ಸರದಲ್ಲಿ ಜನಿಸಿ ಸ್ಟೇಜ್ ಷೋಗಳು ಮತ್ತು ಮಿಮಿಕ್ರಿಗಳ ಮೂಲಕ ತನ್ನನ್ನು  ನಾನು ಬೆಳೆಸಿಕೊಂಡು, 2007ರಲ್ಲಿ ಕಪಿಲ್ ಅವರು ಕಾಮಿಡಿ ರಿಯಾಲಿಟಿ ಶೋ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋ ಅನ್ನು ಗೆದ್ದರು ಇದಾದ ನಂತರ 2010ರಲ್ಲಿ ಕಾಮಿಡಿ ಸರ್ಕಸ್ ನಲ್ಲಿ ಭಾಗವಹಿಸಿದ್ದರು. 


ಇದನ್ನು ಓದಿ : ರೀಸ್ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವ 9 ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ರೂ


ಇದಾದ ಬಳಿಕ ಕಾಮಿಡಿ ನೈಟ್ ವಿತ್ ಕಪಲ್ ಎಂಬ ತಮ್ಮದೇ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿ, ದಿ ಕಪಿಲ್ ಶರ್ಮಾ ಶೋ 2016ರಲ್ಲಿ ಪ್ರಾರಂಭಿಸಿದರು. 


ಇದರಿಂದ ಸೂಪರ್ ಸ್ಟಾರ್ ಆಗಿ ಬೆಳೆದ ನಟ ಐನೂರು ರೂಪಾಯಿ ಜೀವನ ನಡೆಸುತ್ತಿದ್ದ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.