ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!!

Royal Enfield : ರಾಯಲ್ ಎನ್ಫೀಲ್ಡ್ ಬೈಕ್ ತೆಗೆದುಕೊಳ್ಳುವುದೆಂದರೆ ಕೆಲವರಿಗೆ ಕನಸು ಇದ್ದಹಾಗೆ ಇದು ಒಂದು ಕಾಲದಲ್ಲಿ ಸಿಗುತ್ತಿದ್ದ ಬೆಲೆಗೆ ಅಜಗಜಾಂತರ ವ್ಯತ್ಯಾಸ ಇದೆ. 

Written by - Zee Kannada News Desk | Last Updated : Jul 20, 2024, 11:19 PM IST
  • ರಾಯಲ್ ಎನ್ ಫೀಲ್ಡ್ ಬೈಕ್ ಬಹಳ ಜನಪ್ರಿಯವಾಗಿದ್ದು, ಜನರ ಮೇಲೆ ಬಾರಿ ವಿಶ್ವಾಸವನ್ನು ಮೂಡಿಸಿದೆ.
  • ಇದು ಮೊದಲಿನಿಂದಲೂ ಒಂದು ಬಾರಿ ಬೇಡಿಕೆಯ ಬೈಕ್ ಆಗಿದೆ.
  • ಸಣ್ಣ ತಂತ್ರಜ್ಞಾನಗಳ ಬದಲಾವಣೆಗೆ ಒಳಗಾಗಿದ್ದರೂ ಬೈಕ್ ನ ನೋಟ ಹಾಗೆ ಇದೆ.
ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!!  title=

ರಾಯಲ್ ಎನ್ಫೀಲ್ಡ್ ಬೈಕ್ ತೆಗೆದುಕೊಳ್ಳುವುದೆಂದರೆ ಕೆಲವರಿಗೆ ಕನಸು ಇದ್ದಹಾಗೆ ಇದು ಒಂದು ಕಾಲದಲ್ಲಿ ಸಿಗುತ್ತಿದ್ದ ಬೆಲೆಗೆ ಅಜಗಜಾಂತರ ವ್ಯತ್ಯಾಸ ಇದೆ. 

ಆದರೆ 1986ರಲ್ಲಿ ರಾಯಲ್ ಎನ್ಫೀಲ್ಡ್  ಬುಲೆಟ್ 350ಸಿಸಿ ಬೈಕ್ ತುಂಬಾ ಅಗ್ಗವಾಗಿತ್ತು. ಸದ್ಯ ಈ ಬೈಕ್ ನ ಹಳೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯಾವುದೇ ಬೈಕ್ ಖರೀದಿಸಲು ಹೋದರೂ ಕನಿಷ್ಠ 50 ಸಾವಿರ ರೂ. ಇನ್ನೂ ಹೆಚ್ಚಿನ ಬ್ಯಾಂಡ್ರ್ ಇರುವ ಬೈಕ್ ಬೇಕಾದರೆ ಅದು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುತ್ತದೆ 

ಇದನ್ನು ಓದಿ : ಮುಂಬೈನಲ್ಲಿ ಕ್ಷಣಾರ್ಧದಲ್ಲಿ ಭಯಂಕರ ಶಬ್ದದೊಂದಿಗೆ ಕುಸಿದು ಕಟ್ಟಡ...ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ!

ಆದರೆ ರಾಯಲ್ ಎನ್ ಫಿಲ್ಡ್ ಬೈಕ್ ತೆಗೆದುಕೊಳ್ಳುವುದಾದರೆ ಇದು ಮೊದಲಿನಿಂದಲೂ ಒಂದು ಬಾರಿ ಬೇಡಿಕೆಯ ಬೈಕ್ ಆಗಿದೆ. 

1986 ರಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ 350 ಸಿಸಿ ಬೈಕ್ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು ಈ ಕುರಿತು ಬಿಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಅದರ ಬೆಲೆ ಮತ್ತು ಎಷ್ಟು ಕಡಿಮೆ ನಿಮಗೂ ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆ.  ಅದರ ಬೆಲೆ ಮತ್ತು ಎಷ್ಟು ಕಡಿಮೆ ನಿಮಗೂ ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆ. 

ರಾಯಲ್ ಎನ್ ಫೀಲ್ಡ್ ಬೈಕ್ ಬಹಳ ಜನಪ್ರಿಯವಾಗಿದ್ದು, ಜನರ ಮೇಲೆ ಬಾರಿ ವಿಶ್ವಾಸವನ್ನು ಮೂಡಿಸಿದೆ. 

ಇದನ್ನು ಓದಿ : ವಿಸ್ಮಯ..!! 32 ಹಲ್ಲುಗಳೊಂದಿಗೆ ಜನಿಸಿದ ಮಗು.. ವಿಡಿಯೋ ವೈರಲ್‌..

ಇದೀಗ ಈ ಬೈಕ್ ಹಲವು ಸಣ್ಣ ತಂತ್ರಜ್ಞಾನಗಳ ಬದಲಾವಣೆಗೆ ಒಳಗಾಗಿದ್ದರೂ ಬೈಕ್ ನ ನೋಟ ಹಾಗೆ ಇದೆ. ಪ್ರಸ್ತುತ ಇದರ ಬೆಲೆ 2.2 ಲಕ್ಷ ಆಗಿತ್ತು, 1986ರಲ್ಲಿ ಇದರ ಬೆಲೆ 18,700 ಆಗಿತ್ತು. ಈ ಕುರಿತು ಬೈಕ್ ಪ್ರೇಮಿಯೊಬ್ಬರು instagram ನಲ್ಲಿ ಪೋಸ್ಟ್ ಮಾಡಿದ್ದು, ವಿಚಿತ್ರವಾಗಿ ಎನಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News