Shruti Hariharan's statement : ಹಿರಿಯ ನಟ ಅನಂತ್ ನಾಗ್ ಅವರ ಕುರಿತು ಮಿಟೂ ಖ್ಯಾತಿಯ ನಟಿ ಶ್ರುತಿ ಹರಿಹರನ್ ಡಿಸಿಪ್ಲೇನ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಮಿಟೂ ಖ್ಯಾತಿಯ ನಟಿ ಶ್ರುತಿ ಹರಿಹರನ್  ರ್ಯಾಪಿಡ್ ರಶ್ಮಿಅವರೊಂದಿಗೆ ನಡೆದ ಸಂದರ್ಶನದಲ್ಲಿ ಅನಂತ್ ನಾಗ್ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಅನಂತ್ ನಾಗ್ ಅವರು ತುಂಬಾ ಶಿಸ್ತಿನ ವ್ಯಕ್ತಿ, ಅವರ ಡೀಸೆಂಟ್ ಮತ್ತು ಡಿಸಿಪ್ಲೇನ್ ಅನ್ನು ನಾವೆಲ್ಲಾ ಕಲಿತುಕೊಳ್ಳಬೇಕು. 


ಇದನ್ನು ಓದಿ : ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್ 


ಅವರ ನಡವಳಿಕೆ, ಅವರ ಸ್ವಭಾವ ನಮಗೆಲ್ಲರಿಗೂ ಮಾದರಿಯಾಗಬೇಕು. ಅಗತ್ಯವಿದ್ದರೆ ಮಾತ್ರ ಅವರ ಮಾತು ಇವೆಲ್ಲವೂ ನಾವೆಲ್ಲರೂ ಕಲಿಯಬೇಕು. ಅವರೇನೇ ಮಾಡಿದರೂ ಅಗತ್ಯಕ್ಕೆ ಅನುಗುಣವಾಗಿ ಮಾಡುವುದು, ಅವರ ಶಿಸ್ತು ಸಂಯಮ ಎಲ್ಲವೂ ಇನ್ನೊಬರಿಗೆ ಸ್ಪೂರ್ತಿ ದಾಯಕ ವಂತಹದು. 


ನಾನು ಅವರಿಂದ ಹಲವಾರು ವಿಷಯಗಳನ್ನು ಕಲಿಸುತ್ತಿದ್ದೇನೆ, ಡೈಲಾಗ್ಸ್ ಸ್ಕ್ರಿಪ್ಟನ್ನು ಪದೇಪದೇ ನೋಡಿ ರಿಯರ್ಸಲ್ ಮಾಡುವುದು ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಸಮಯದಲ್ಲಿ ನಾನು ಅವರೊಂದಿಗೆ ಅವರ ಶೂಟಿಂಗ್ನಲ್ಲಿ ತೊಡಗಿ ಕೊಳ್ಳುವ ರೀತಿ ಅವರ ಡಿಸೆನ್ಸಿ ಇವುಗಳನ್ನು ಕಲಿಸುತ್ತಿದ್ದೇನೆ ಎಂದರು. 


ಅವರು ಯಾವಾಗಲೂ ಪದೇ ಪದೇ ಡೈಲಾಗ್ ಶಿಟ್ಸ್ ಅನ್ನು ನೋಡಿ ರಿಯರ್ಸಲ್ ಮಾಡುತ್ತಿರುತ್ತಾರೆ ನನಗೆ ಆಶ್ಚರ್ಯವೆನಿಸಿದ್ದು, ಒಬ್ಬ ಸೀನಿಯರ್ ಆಕ್ಟರ್ ಆಗಿ ಇವರು ಇಷ್ಟೊಂದು ಮಾಡುತ್ತಿರುವಾಗ ನನಗೂ ಕೂಡ ರಿಯರ್ಸಲ್ ಮಾಡುವಂತೆ ಪ್ರೇರೇಪಣೆ ಕೊಟ್ಟಿದೆ 


ಇದನ್ನು ಓದಿ : ರಿಷಿ ಬರ್ತಡೇ ಸ್ಪೇಷಲ್ : "ರುದ್ರ ಗರುಡ ಪುರಾಣ" ಹೊಸ ಪೋಸ್ಟರ್ ರಿಲೀಸ್!! 


ಮತ್ತು ಪದೇಪದೇ ರಿಹರ್ಸಲ್ ಮಾಡಿ ಕಡಿಮೆಗಳಲ್ಲಿಯೇ ಶಾಟ್ಸ್ ಮುಗಿಸುತ್ತಿದ್ದರು. ಅಗತ್ಯಕ್ಕನುಸಾರವಾಗಿ ಅವರ ಹರಟೆ, ಮಾತು ಇಲ್ಲವೆಂದರೆ ಮೌನವಾಗಿರುತ್ತಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.