ಅನುಪಮ್ ಖೇರ್ ರ 519ನೇ ಚಿತ್ರ ಶಿವ ಶಾಸ್ತ್ರಿ ಬಲ್ಬೋವಾದ ಫಸ್ಟ್ ಲುಕ್ ರಿಲೀಸ್
Anupam Kher : ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯದ ಶಿವ ಶಾಸ್ತ್ರಿ ಬಲ್ಬೋವಾ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
Anupam Kher : ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯದ ಶಿವ ಶಾಸ್ತ್ರಿ ಬಲ್ಬೋವಾ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶಿವ ಶಾಸ್ತ್ರಿ ಬಲ್ಬೋವಾ ಸಿನಿಮಾವು "ಅಮೆರಿಕದಲ್ಲಿನ ಒಂದು ಸಣ್ಣ ಪಟ್ಟಣದಲ್ಲಿ ಭಾರತೀಯ ಬದುಕುಳಿಯುವಿಕೆಯ ಆಕರ್ಷಕ ಕಥೆ" ಎಂದು ಬಿಂಬಿಸಲಾಗಿದೆ. ಅನುಪಮ್ ಖೇರ್ ಅವರು ಒಬ್ಬ ಮಹಿಳೆ ಮತ್ತು ನಾಯಿಯೊಂದಿಗೆ ರಸ್ತೆ ಬದಿಯಲ್ಲಿ ನಿಂತು ಲಿಫ್ಟ್ ಗಾಗಿ ನಿಂತಿರುವಂತೆ ಫಸ್ಟ್ ಲುಕ್ ಅನ್ನು ಚಿತ್ರಿಸಲಾಗಿದೆ.
ಇದನ್ನೂ ಓದಿ: Amala Paul : ಅಮಲಾ ಪೌಲ್ 2ನೇ ಮದುವೆ? ಲಿಪ್‌ಲಾಕ್ ಫೋಟೋ ವೈರಲ್!
Koo App
Presenting the first look of my film #ShivShastriBalboa! A film by acclaimed Indian American director #AjayanVenugopalan. Produced by #KishoreVarieth & UFI Motion Pictures. Featuring #Neenagupta #JugalHansraj @ajayanvenu NargisFakhri #sharibhashmi. Jai Ho!😎 #ContentIsKing
- Anupam Kher (@anupampkher) 9 Sep 2022
All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.