Anushka Sharma and Virat Kohli : ಪ್ರಸ್ತುತ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್, ಬೆಂಗಳೂರಿನಲ್ಲೂ ಫ್ಯಾಮಿಲಿಗಾಗಿ ಸಮಯ ಮೀಸಲಿಟ್ಟರು ಮತ್ತು ಅವರನ್ನು ಪ್ರೋತ್ಸಾಹಿಸಲು ಬೆಂಗಳೂರು ತಲುಪಿದ ಅನುಷ್ಕಾ ಅವರೊಂದಿಗೆ ಊಟಕ್ಕೆ ಹೋದರು. ಈ ವೇಳೆ ಅನುಷ್ಕಾ ಅವರ ಪೋಷಕರು ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಉಪಸ್ಥಿತರಿದ್ದರು. 


COMMERCIAL BREAK
SCROLL TO CONTINUE READING

ಸೆಂಟ್ರಲ್ ಟಿಫಿನ್ ರೂಮ್‌ನಲ್ಲಿ ದಕ್ಷಿಣ ಭಾರತದ ಆಹಾರವನ್ನು ಆನಂದಿಸಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ದಕ್ಷಿಣ ಭಾರತೀಯ ಆಹಾರವನ್ನು ಆನಂದಿಸಲು ಸೆಂಟ್ರಲ್ ಟಿಫಿನ್ ರೂಮ್ ತಲುಪಿದರು. ಈ ಸಂದರ್ಭದಲ್ಲಿ ಎಲ್ಲರೂ ಸೌತ್ ಇಂಡಿಯನ್ ಫುಡ್ ಇಡ್ಲಿ, ದೋಸಾ, ಸಾಂಬಾರ್-ವಡಾ ಸವಿದರು.


ಇದನ್ನೂ ಓದಿ: ದೊಡ್ಮನೆ ಕುಡಿಗೆ ಬರ್ತ್‌ಡೇ ಸಂಭ್ರಮ..! ʼಯುವʼ ಬಗ್ಗೆ ಅಪ್ಪು ಫ್ಯಾನ್ಸ್‌ ಕನಸ್ಸು ಏನ್‌ ಗೊತ್ತಾ..?


ಅನುಷ್ಕಾ ಶರ್ಮಾ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ ಕೆಲವು ಫೋಟೋಗಳನ್ನು Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ - ಅನುಷ್ಕಾ ಪೋಷಕರೊಂದಿಗೆ ನಿಂತಿದ್ದಾರೆ . ಈ ಊಟದ ನಂತರ, ಅನುಷ್ಕಾ ಐಸ್ ಕ್ರೀಮ್ ಅನ್ನು ಸವಿದಿದ್ದಾರೆ ಮತ್ತು ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


[[{"fid":"301543","view_mode":"default","fields":{"format":"default","field_file_image_alt_text[und][0][value]":"Anushka Sharma and Virat Kohli in Bangalore","field_file_image_title_text[und][0][value]":"ಮಸಾಲೆ ದೋಸೆ, ಗೋಳಿಬಜೆ"},"type":"media","field_deltas":{"2":{"format":"default","field_file_image_alt_text[und][0][value]":"Anushka Sharma and Virat Kohli in Bangalore","field_file_image_title_text[und][0][value]":"ಮಸಾಲೆ ದೋಸೆ, ಗೋಳಿಬಜೆ"}},"link_text":false,"attributes":{"alt":"Anushka Sharma and Virat Kohli in Bangalore","title":"ಮಸಾಲೆ ದೋಸೆ, ಗೋಳಿಬಜೆ","class":"media-element file-default","data-delta":"2"}}]]


ಇಲ್ಲಿ ವಿಶೇಷ ಏನೆಂದರೆ ಅನುಷ್ಕಾ ಶರ್ಮಾ ಕ್ರಂಚಿಯಾಗಿರುವ ಮಸಾಲೆ ದೋಸೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಹದವಾಗಿ ಕಾದಿರುವಂತಹ ಮಸಾಲೆ ದೋಸೆ ಹಾಗೂ ಅದರ ಜೊತೆ ತೆಂಗಿನಕಾಯಿ ಚಟ್ನಿ ಇರುವುದನ್ನು ಕಾಣಬಹುದು. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಗೋಳಿಬಜೆಯನ್ನು ಕೂಡ ತಿಂದಿದ್ದಾರೆ.  ಅನುಷ್ಕಾ ಶರ್ಮಾ ಸಿಟಿಆರ್‌ನ ಮೆನು ಫೋಟೋವನ್ನು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಮಸಾಲೆ ದೋಸೆ, ಗೋಳಿಬಜೆ, ಕೇಸರಿಬಾತ್ ಬೆಲೆ ತೋರಿಸಲಾಗಿದೆ.  ಅನುಷ್ಕಾ ಶರ್ಮಾ ಅವರು ತಿಂದ ಮಸಾಲೆ ದೋಸೆ ಬೆಲೆ 70 ರೂಪಾಯಿ, ಕೇಸರಿಬಾತ್ ಬೆಲೆ 40 ರೂಪಾಯಿ, ಮಂಗಳೂರು ಬಜ್ಜಿ 50 ರೂಪಾಯಿ ಇದೆ. 


[[{"fid":"301542","view_mode":"default","fields":{"format":"default","field_file_image_alt_text[und][0][value]":"Anushka Sharma and Virat Kohli in Bangalore ","field_file_image_title_text[und][0][value]":"ಸಿಟಿಆರ್‌ನ ಮೆನು "},"type":"media","field_deltas":{"1":{"format":"default","field_file_image_alt_text[und][0][value]":"Anushka Sharma and Virat Kohli in Bangalore ","field_file_image_title_text[und][0][value]":"ಸಿಟಿಆರ್‌ನ ಮೆನು "}},"link_text":false,"attributes":{"alt":"Anushka Sharma and Virat Kohli in Bangalore ","title":"ಸಿಟಿಆರ್‌ನ ಮೆನು ","class":"media-element file-default","data-delta":"1"}}]]


ಇದನ್ನೂ ಓದಿ: ಸಾಲು ಸಾಲು ಸಿನಿಮಾ ಫ್ಲಾಪ್‌ ಆದ್ರೂ ಕಡಿಮೆಯಾಗಿಲ್ಲ ಸಮಂತಾ ಕ್ರೇಜ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.