Virat Kohli Son: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಅವರನ್ನು ಕ್ಯಾಮೆರಾ ಕಣ್ಣುಗಳಿಂದ ದೂರವಿಡುತ್ತಾರೆ. ಅನುಷ್ಕಾ ಶರ್ಮಾ ಅವರ ಮಗ ಅಕಾಯ್‌ ಫೆಬ್ರವರಿಯಲ್ಲಿ ಜನಿಸಿದರು. ನಟಿ ಹೆರಿಗೆಗಾಗಿ ಲಂಡನ್‌ಗೆ ಹೋಗಿದ್ದು.. ಎರಡು ತಿಂಗಳ ಕಾಲ ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ಇದ್ದರು..  


COMMERCIAL BREAK
SCROLL TO CONTINUE READING

ಇದನ್ನೂ ಓದಿ-Anchor Anushree: ಸರಿಗಮಪ ಸೀಸನ್‌ 20 ನಿರೂಪಣೆಗೆ ಆಂಕರ್‌ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?


ಇದೀಗ ಎರಡು ತಿಂಗಳ ನಂತರ ಅನುಷ್ಕಾ ಶರ್ಮಾ ತನ್ನ ಮಗ ಅಕಾಯ್ ಮತ್ತು ಮಗಳು ವಾಮಿಕಾ ಜೊತೆ ಭಾರತಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಬಂದಿದೆ. ಹೌದು ವಿರಾಟ್ ಮತ್ತು ಅನುಷ್ಕಾ ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ನಟಿ ಅನುಷ್ಕಾ ಶರ್ಮಾ ಅವರು ಶೀಘ್ರದಲ್ಲೇ ಫೋಟೋಗಳನ್ನು ಕ್ಲಿಕ್ ಮಾಡಿಸಲು ಮುಂದೆ ಬರುವುದಾಗಿ ಪಾಪರಾಜಿಗಳಿಗೆ ಭರವಸೆ ನೀಡಿದ್ದಾರೆ.. ಅನುಷ್ಕಾ ಫೆಬ್ರವರಿ 15 ರಂದು ತಮ್ಮ ಮಗನಿಗೆ ಜನ್ಮ ನೀಡಿದರು.. ಸದ್ಯ, ಇವರ ಅಭಿಮಾನಿಗಳು ಅಕಾಯ್‌ ಮುಖವನ್ನು ನೋಡಲು ಕಾತುರರಾಗಿದ್ದಾರೆ..


ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ !


 ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ವಿವಾಹವಾದರು.. ಇದರ ನಂತರ, 2021 ರಲ್ಲಿ, ಅವರು ಮಗಳು ವಾಮಿಕಾಗೆ ಜನ್ಮ ನೀಡಿದರು.. ಆದರೆ ವಿರಾಟ್‌ ಹಾಗೂ ಅನುಷ್ಕಾ ತಮ್ಮ ಮಕ್ಕಳನ್ನು ಕ್ಯಾಮೆರಾ ಕಣ್ಣುಗಳಿಂದ ದೂರವಿಡಲು ಬಯಸುತ್ತಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.