Anchor Anushree: ಸರಿಗಮಪ ಸೀಸನ್‌ 20 ನಿರೂಪಣೆಗೆ ಆಂಕರ್‌ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?

Anchor Anushree Remuneration: ತಮ್ಮ ಮುದ್ದು ಚಟಪಟ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನುಶ್ರೀ.. ಇವರ ನಿರೂಪಣೆ ಇಲ್ಲದೇ ಕಾರ್ಯಕ್ರಮ ಅಪೂರ್ಣ ಎನ್ನುವ ಮಟ್ಟಿಗೆ ಕ್ರೇಜ್‌ ಗಿಟ್ಟಿಸಿಕೊಂಡಿರುವ ಆಂಕರ್‌ ಅನು ಸತತವಾಗಿ ಸರಿಗಮಪ ಶೋವನ್ನು ನಡೆಸಿಕೊಡುತ್ತಿದ್ದಾರೆ.. ಸದ್ಯ 20 ಸೀಸನ್‌ನ್ನು ಪೊರೈಸಿದ ಈ ಕಾರ್ಯಕ್ರಮಕ್ಕೆ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? 

1 /5

ಕನ್ನಡ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಆಂಕರ್‌ ಅನುಶ್ರೀ ತಮ್ಮ ವಿಭಿನ್ನ ನಿರೂಪಣೆಯ ಮೂಲಕವೇ ಹೆಸರುವಾಸಿಯಾಗಿದ್ದಾರೆ.. ಪ್ರತಿ ಬಾರೀಯಂತೆ ಈ ಸಲವೂ ಜೀ ಕನ್ನಡಲದಲ್ಲಿ ಪ್ರಸಾರವಾದಂತಹ ಸರಿಗಮಪ ಸೀಸನ್ 20 ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..   

2 /5

ತಮ್ಮ ಅಧ್ಬುತ ನಿರೂಪಣೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಪಾತ್ರವಾದಂತಹ ನಟಿ, ಆಂಕರ್‌ ಅನುಶ್ರೀ ಈ ಶೋ ನಡೆಸಿಕೊಡಲು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ..   

3 /5

ಆಂಕರ್‌ ಅನುಶ್ರೀ ಬಿಗ್‌ಬಾಸ್‌ ಶೋ ಮೂಲೊಕ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಸಿದರು.. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಆಂಕರಂಗ್‌ ಜಗತ್ತಿಗೆ ಪದಾರ್ಪಣೆ ಮಾಡಿದರು.. ಇಂದು ಇವರು ಕಿರುತೆರೆಯ ಜನಪ್ರಿಯ ನಿರೂಪಕಿ..  

4 /5

ಆಂಕರ್‌ ಅನುಶ್ರೀ ಸರಿಗಮಪ ಶೋನ ಬರೋಬ್ಬರಿ 20 ಸೀಸನ್‌ಗಳನ್ನು ಯಶಸ್ವಿಯಾಗಿ ಪೊರೈಸಿರುವ ಇವರು ಯಾವುದೇ ಸಿನಿಮಾಗಳ ಫ್ರೀ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತ ದೊಡ್ಡ ಡಿಮ್ಯಾಂಡ್‌ ಕ್ರಿಯೆಟ್‌ ಮಾಡಿಕೊಂಡಿದ್ದಾರೆ..   

5 /5

ಅದರಂತೆ ಸರಿಗಮಪ ನಿರೂಪಣೆ ಮಾಡಲು ಆಂಕರ್‌ ಅನುಶ್ರೀ ಒಂದು ಎಪಿಸೋಡ್‌ಗೆ  2.5 ರಿಂದ 3 ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.. ಆದರೆ ಅವರ ಕ್ರೇಜ್‌ ಹಾಗೂ ಜನಪ್ರಿಯತೆ ನೋಡಿದರೆ ಇದಕ್ಕಿಂತಹ ಹೆಚ್ಚು ತೆಗೆದುಕೊಂಡಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ..