Anushka Sharma: ನಟಿ ಅನುಷ್ಕಾ ಶರ್ಮಾ ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ... ನಟಿಯ ಧಿಡೀರ್‌ ವಾಪಸಾತಿಯನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ... ಅನುಷ್ಕಾ ಶರ್ಮಾ ಅವರು ಏರ್‌ಪೋರ್ಟ್‌ನಿಂದ ಹೊರಬಂದ ತಕ್ಷಣ ಪಾಪರಾಜಿಗಳು ಅವರನ್ನು ನೋಡಿ ನಗಲು ಪ್ರಾರಂಭಿಸಿದನ್ನು ವೀಡಿಯೊದಲ್ಲಿ ಕಾಣಬಹುದು.  


COMMERCIAL BREAK
SCROLL TO CONTINUE READING

ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಜೆಟ್-ಕಪ್ಪು ಪ್ಯಾಂಟ್ ಜೊತೆ ಕಪ್ಪು ಜಾಕೆಟ್ ಧರಿಸಿದ್ದರು. ಬಹಳ ಸಮಯದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಅವರನ್ನು ಒಬ್ಬಂಟಿಯಾಗಿ ನೋಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಊಹಾಪೋಹಗಳು ಶುರುವಾಗಿವೆ. ವಿರಾಟ್ ಕೊಹ್ಲಿ ಮತ್ತು ಅವರ ಇಬ್ಬರು ಮಕ್ಕಳು ನಟಿಯೊಂದಿಗೆ ಇರಲಿಲ್ಲ. ಹೀಗಿರುವಾಗ ಚಿತ್ರದ ಶೂಟಿಂಗ್ ಗಾಗಿ ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅನುಷ್ಕಾ ಮರಳುತ್ತಿರುವುದನ್ನು ನೋಡಿದ ಕೆಲ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.. 



 


ಇದನ್ನೂ ಓದಿ-ಫಸ್ಟ್‌ ನೈಟ್‌ ಫೀಲ್‌ ಕೋಡೋ ಸಾಂಗ್‌ ಇದು..! ಇವತ್ತಿಗೂ ಈ ಹಾಡು ಕೇಳಿದ್ರೆ ಮೈ ಜುಮ್ ಅಂತದೆ..‌!! ನಿದ್ದೆನೂ ಬರಲ್ಲ ಗೊತ್ತಾ..   


ಹೌದು ಅನುಷ್ಕಾ ಶರ್ಮಾ ಮುಂಬೈಗೆ ಮರಳಿದ ಬಗ್ಗೆ ಕೆಲವು ಅಭಿಮಾನಿಗಳು ಸಂತೋಷಪಟ್ಟರೆ, ಕೆಲವರು ಅವಳನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, 'ಮೂರನೇ ಮಗುವಿಗೆ ತಯಾರಿ, ಅತ್ತಿಗೆ ದಪ್ಪ ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, 'ಅವರು ಮೊದಲಿಗಿಂತ ಹೆಚ್ಚು ದಪ್ಪವಾಗಿದ್ದಾರೆ' ಎಂದು ಬರೆದಿದ್ದಾರೆ.. 


 ಅನುಷ್ಕಾ ಶರ್ಮಾ ಅವರ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೇ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ.  


ಇದನ್ನೂ ಓದಿ-ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.